Перейти к содержимому

Classy ಆಗಿ ಕಾಣಿಸಿಕೊಳ್ಳೋಕೆ Expensive Clothes ಅಥವಾ Luxury Life ಬೇಕಾಗಿಲ್ಲ..! ಈ ಸಣ್ಣ Habits ಸಾಕು..!

Ayush TV

0:00 / 0:00

Classy ಆಗಿ ಕಾಣಿಸಿಕೊಳ್ಳೋಕೆ Expensive Clothes ಅಥವಾ Luxury Life ಬೇಕಾಗಿಲ್ಲ..! ಈ ಸಣ್ಣ Habits ಸಾಕು..!

32 072 просмотра · 2 дня назад
Ayush TV
443 тыс. подписчиков
32 072 просмотра · 2 дня назад
Classy ಆಗಿ ಕಾಣಿಸಿಕೊಳ್ಳೋಕೆ Expensive Clothes ಅಥವಾ Luxury Life ಬೇಕಾಗಿಲ್ಲ..! ಈ ಸಣ್ಣ Habits ಸಾಕು..! | Dr.Sowjanya Vasista | POSITIVE LIFE For Consultation, Contact: 9611448666 ನಿಮ್ಮನ್ನು ಮೊದಲ ಬಾರಿ ನೋಡಿದಾಗಲೇ ಜನರು ನಿಮ್ಮ ಬಗ್ಗೆ ಒಂದು Impression ಮಾಡಿಕೊಳ್ಳುತ್ತಾರೆ..! 👀✨ ಆದರೆ Classy ಆಗಿ ಕಾಣಿಸಿಕೊಳ್ಳೋಕೆ ದುಬಾರಿ ಬಟ್ಟೆ, Luxury Lifestyle ಅಥವಾ ಹೆಚ್ಚು Show Off ಬೇಕೇ ಬೇಕು ಅಂತಿಲ್ಲ. ನಿಮ್ಮ ಸಣ್ಣ ಸಣ್ಣ Habits, ಮಾತಿನ ರೀತಿ, Dressing Sense, Body Language, Discipline ಮತ್ತು ಇತರರ ಜೊತೆ ನೀವು ನಡೆದುಕೊಳ್ಳುವ ರೀತಿ ನಿಮ್ಮ Personalityಯನ್ನು ಹೆಚ್ಚು ತೋರಿಸುತ್ತದೆ. ಈ ವಿಡಿಯೋದಲ್ಲಿ ಒಬ್ಬ Classy & Confident Personನ Personality ಹೇಗಿರಬೇಕು? ಮತ್ತು ನಮ್ಮ Daily Lifeನಲ್ಲಿ ಯಾವ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರೆ ನಮ್ಮ Personality, Presentation & Behaviour ಇನ್ನಷ್ಟು ಉತ್ತಮವಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ. 🌟 ✨ ಈ ವಿಡಿಯೋದಲ್ಲಿ ತಿಳಿಯುವ ವಿಷಯಗಳು: • First Impression ಯಾಕೆ ಮುಖ್ಯ? • Dressing Sense ಹೇಗೆ ನಿಮ್ಮ Personalityಯನ್ನು reflect ಮಾಡುತ್ತದೆ? • ಮಾತಿನ ರೀತಿ & Communicationನಲ್ಲಿ ಯಾವ ವಿಷಯ ಗಮನಿಸಬೇಕು? • Good Manners & Etiquette ಯಾಕೆ ಮುಖ್ಯ? • Body Language ಹೇಗೆ ನಿಮ್ಮ Confidence ತೋರಿಸುತ್ತದೆ? • Discipline ಇರುವ ವ್ಯಕ್ತಿಯ Personality ಹೇಗಿರುತ್ತದೆ? • Social Mediaನಲ್ಲಿ Personal Image ಹೇಗೆ maintain ಮಾಡಬೇಕು? • Over Dressingಗಿಂತ Proper Presentation ಯಾಕೆ ಮುಖ್ಯ? • ಇತರರನ್ನು Respect ಮಾಡುವ ಗುಣ ಯಾಕೆ ಒಂದು ವ್ಯಕ್ತಿಯ Class ತೋರಿಸುತ್ತದೆ? • Confidence, Calmness & Self-Respect ಬೆಳೆಸಿಕೊಳ್ಳುವುದು ಹೇಗೆ? • ಸಣ್ಣ ಸಣ್ಣ Daily Habitsನಿಂದ Personalityಯಲ್ಲಿ positive change ತರುವುದು ಹೇಗೆ? Classy ಅಂದ್ರೆ Perfect ಆಗಿರೋದು ಅಲ್ಲ… ನಿಮ್ಮನ್ನು ನೀವು ಗೌರವಿಸಿಕೊಳ್ಳುವುದು, ಇತರರನ್ನು ಗೌರವಿಸುವುದು, ಚೆನ್ನಾಗಿ ಮಾತನಾಡುವುದು, ಸಮಯವನ್ನು ಗೌರವಿಸುವುದು, ನಿಮ್ಮ ಕೆಲಸಗಳಲ್ಲಿ Discipline ಇಟ್ಟುಕೊಳ್ಳುವುದು ಮತ್ತು ನಿಮ್ಮ Personalityಯನ್ನು Authentic ಆಗಿ ಬೆಳೆಸಿಕೊಳ್ಳುವುದೇ ನಿಜವಾದ Class. ಈ ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ, Share ಮಾಡಿ ಮತ್ತು Ayush TV YouTube Channel Subscribe ಮಾಡಿ. Ayush TV is dedicated to promoting lifestyle, wellness, mental health, Ayurveda, and natural ways to live a healthy and stress-free life. 👉 Like | Share | Comment | Subscribe to Ayush TV for more Health, Wellness & Motivational Videos. AYUSH TV is India’s first dedicated health and wellness television channel, committed to spreading awareness and education on Ayurveda, Yoga, Naturopathy, Siddha, Unani, Homeopathy, Psychology, Nutrition, Fitness, and holistic living. Our mission is to make authentic, evidence-based AYUSH knowledge accessible to every household and promote preventive healthcare and overall well-being. Watch AYUSH TV on TV (DTH & Cable): • Tata Play (Tata Sky): Channel 1686 • Dish TV: Channel 2713 • Videocon d2h: Channel 2713 • Sun Direct: Channel 488 •Yupp Tv • Jio Tv • Cable Networks: Available across Karnataka and other regions (Channel number may vary by local cable operator) Watch AYUSH TV Online & OTT Platforms: • JioTV – Live TV • YuppTV – Web & Smart TVs • Filmyfun – OTT platform • Official Website – Live streaming Stay connected with AYUSH TV for expert-led programs, guided meditation, yoga sessions, mental health awareness, women’s health content, and holistic lifestyle guidance. For any queries, collaborations, or program-related information, visit our website: https://www.ayushtv.com/contact.html Watch. Learn. Heal. Live Better.