Перейти к содержимому

ಆಲೂಗಡ್ಡೆ ಮತ್ತು ಹಸಿ ಬಟಾಣಿಯ ಗ್ರೇವಿಯನ್ನು ಮಾಡುವ ಸುಲಭ ವಿಧಾನ I aloo matar gravy recipe

Bhagya Tv

0:00 / 0:00

ಆಲೂಗಡ್ಡೆ ಮತ್ತು ಹಸಿ ಬಟಾಣಿಯ ಗ್ರೇವಿಯನ್ನು ಮಾಡುವ ಸುಲಭ ವಿಧಾನ I aloo matar gravy recipe

12 895 просмотров · 1 год назад
Bhagya Tv
1,36 млн подписчиков
12 895 просмотров · 1 год назад
#bhagyatvrecipes #bhagyatv #bhagyatvkannada #gravy https://www.sunpure.in/ ಆಲು ಬಟಾಣಿ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು ಆಲೂಗಡ್ಡೆ 2 ಹಸಿ ಬಟಾಣಿ 1 ಕಪ್ ಈರುಳ್ಳಿ 1 ಟಮೋಟ ಹಣ್ಣು 2 ಎಣ್ಣೆ 2 ಟೇಬಲ್ ಸ್ಪೂನ್ ಬೆಣ್ಣೆ 1 ಟೇಬಲ್ ಸ್ಪೂನ್ ಸೋಂಪು ಕಾಳು ಸ್ವಲ್ಪ ಕಸೂರಿ ಮೆಂತ್ಯ ಸ್ವಲ್ಪ ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್ ದನಿಯಾ ಪುಡಿ 1 ಟೀ ಸ್ಪೂನ್ ಗರಂ ಮಸಾಲ 1 ಟೀ ಸ್ಪೂನ್ ಜೀರಿಗೆ ಪುಡಿ 1 ಟೀ ಸ್ಪೂನ್ ಅರಿಶಿಣದ ಪುಡಿ ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೀ ಸ್ಪೂನ್ ಬ್ಯಾಡಗಿ ಮೆಣಸಿನಕಾಯಿ 4 ಉಪ್ಪು ರುಚಿಗೆ ತಕ್ಕಷ್ಟು Bhagya Tv Recipe Channel : https://www.youtube.com/c/bhagyatv?su... Bhagya tv vlogs channel :    / @bhagyatvvlogs