Перейти к содержимому

ಪ್ರೀತಿ, ಮದುವೆ, ಮೋಸ, ಡಿವೋರ್ಸ್💔! ಕಾವ್ಯ ಗೌಡ ಅವರ ಬದುಕಿನ ಕರಾಳ ಸತ್ಯಗಳು |Ft. Kavya Gowda|CCS Podcast-25

Shrinivas Ajjanahalli

0:00 / 0:00

ಪ್ರೀತಿ, ಮದುವೆ, ಮೋಸ, ಡಿವೋರ್ಸ್💔! ಕಾವ್ಯ ಗೌಡ ಅವರ ಬದುಕಿನ ಕರಾಳ ಸತ್ಯಗಳು |Ft. Kavya Gowda|CCS Podcast-25

10 899 просмотров · 11 часов назад
Shrinivas Ajjanahalli
52,9 тыс. подписчиков
10 899 просмотров · 11 часов назад
ನಿಮ್ಮ ಕಥೆ, ನಮ್ಮ ವೇದಿಕೆ! 🎙️✨ subscribe - ‪@jnanashrama‬ ನಮಸ್ಕಾರ ಪ್ರೀತಿಯ ವೀಕ್ಷಕರೇ🙏 ಪ್ರತಿಯೊಬ್ಬರ ಜೀವನದಲ್ಲೂ ಹಂಚಿಕೊಳ್ಳಲು ಒಂದು ಸ್ಪೂರ್ತಿದಾಯಕ ಕಥೆ, ಎದುರಿಸಿದ ಸವಾಲುಗಳು ಮತ್ತು ಗೆದ್ದ ಅನುಭವಗಳಿರುತ್ತವೆ. ನಮ್ಮ ತಂಡದ ಹೊಸ ಪ್ರಯತ್ನವೇ ಈ ವಿಶೇಷ ಕಾರ್ಯಕ್ರಮ! ಇದು ಕೇವಲ ನಮ್ಮ ಕಾರ್ಯಕ್ರಮವಲ್ಲ, ನಿಮಗಾಗಿ ರೂಪಿಸಿರುವ ಮುಕ್ತ ವೇದಿಕೆ. 🔹 ನಿಮ್ಮ ಜೀವನದ ಸಾಧನೆ ಅಥವಾ ಎದುರಿಸಿದ ಕಠಿಣ ಸವಾಲುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಬಯಸುವಿರಾ? 🔹 ಅಥವಾ ನಿಮ್ಮ ಸುತ್ತಮುತ್ತ ಎಲೆಮರೆ ಕಾಯಿಯಂತೆ ಸದ್ದಿಲ್ಲದೆ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಅಪರೂಪದ ಸಾಧಕರು ನಿಮಗೆ ತಿಳಿದಿದ್ದಾರೆಯೇ? ಹಾಗಿದ್ದರೆ ತಡಮಾಡದೆ ಅವರ ಅಥವಾ ನಿಮ್ಮ ವಿವರಗಳನ್ನು ನಮಗೆ ಕಳುಹಿಸಿಕೊಡಿ. ಬನ್ನಿ, ನಿಮ್ಮ ಕಥೆ ಇಡೀ ಜಗತ್ತಿಗೆ ಸ್ಫೂರ್ತಿಯಾಗಲಿ! ❤️ ಸಂಪರ್ಕಿಸಿ: 📲 WhatsApp: 9353248626 ✉️ Email: myworlddevotional@gmail.com (ನಿಮ್ಮ ಹೆಸರು, ಊರು ಮತ್ತು ಸಂಕ್ಷಿಪ್ತ ವಿವರವನ್ನು ಮೇಲಿನ ನಂಬರ್‌ಗೆ ವಾಟ್ಸಾಪ್ ಮಾಡಿ) _____________________________________________________________________________________ Description📢 Hello dear viewers, this is a new effort by our team! This is a platform created for you! You can also participate in this program as a guest! You can share your achievements and sorrows here! Or please send us the details of the achievers around you who are like a leafless nut! Mobile number to contact ಪ್ರೀತಿ, ಮದುವೆ, ಮೋಸ, ಡಿವೋರ್ಸ್💔! ಕಾವ್ಯ ಗೌಡ ಅವರ ಬದುಕಿನ ಕರಾಳ ಸತ್ಯಗಳು | Ft. Kavya Gowda Anthahkarana | CCS Podcast ಒಂದು ವಾರದೊಳಗೆ ನಡೆದ ಪ್ರೇಮ ವಿವಾಹ, ಗಂಡನ ಕುಡಿತದ ಚಟ, ತಲೆಮೇಲೆ ಬಿದ್ದ ಸಾಲದ ಹೊರೆ, ಕೊನೆಗೆ ಡಿವೋರ್ಸ್... ಅಷ್ಟಕ್ಕೇ ಮುಗಿಯದ ಸಂಕಷ್ಟಗಳ ನಡುವೆ ತಾಯಿಯ ಅಗಲಿಕೆ! ಸಮಾಜದ ಕಟು ಮಾತುಗಳು ಮತ್ತು ಕಷ್ಟಗಳ ನಡುವೆಯೂ ಧೃತಿಗೆಡದೆ, ಇಂದು ಯಶಸ್ವಿ ಪಾಡ್‌ಕ್ಯಾಸ್ಟರ್ ಆಗಿ, ಒಂಟಿ ತಾಯಿಯಾಗಿ ನಿಂತಿರುವ 'ಅಂತಃಕರಣ' ಖ್ಯಾತಿಯ ಕಾವ್ಯ ಗೌಡ ಅವರ ಸ್ಫೂರ್ತಿದಾಯಕ ಹಾಗೂ ಕಣ್ಣೀರಿನ ಕಥೆ ಇಲ್ಲಿದೆ. ಪ್ರತಿಯೊಬ್ಬ ಹೆಣ್ಣುಮಗಳು ಮತ್ತು ಕುಟುಂಬ ನೋಡಲೇಬೇಕಾದ ಸಂಚಿಕೆ. Love, marriage, betrayal, divorce 💔! The harsh realities of Kavya Gowda's life | Ft. Kavya Gowda (Anthahkarana) | CCS Podcast A whirlwind romance leading to marriage within a week, a husband's alcoholism, a crushing burden of debt, and finally, divorce... amidst these unending hardships came the devastating loss of her mother. Here is the inspiring yet tear-jerking story of Kavya Gowda—known for 'Anthahkarana'—who stood tall as a single mother and a successful podcaster without losing hope, despite facing societal criticism and immense adversity. This is an episode that every woman and family should watch. 🎤 Interviewed & Directed by : Shrinivas Ajjanahalli 📸 DOP : Asha N 👨‍💻 EDITING : ETANY STUDIO (ASHOK AVOOR) 💰 Produced by : Jnanashrama Santhvana Seva Kendra Trust(R) 📍 Location : Shri Lakshmipriya Production House Studio ✅ Our Official Websites Follow us on Facebook -   / sonujnanashrama   Follow us on YouTube -    / @jnanashrama   Follow us on Instagram-  / shrinivasajjanahalli   #shrinivasajjanahalli #casualconnectwithsrinivas #casualconnect #KavyaGowda #Anthahkarana #KannadaPodcast #CCSPodcast #LifeStory #InspirationalStory #KannadaInterview #womenempowerment ವೀಡಿಯೊ ಟೈಮ್‌ಸ್ಟ್ಯಾಂಪ್‌ಗಳು (Timestamps) 00:00:00 - ಮುನ್ನೋಟ (Highlights / Promo) 00:07:02 - ಅತಿಥಿ ಕಾವ್ಯ ಗೌಡ ಹಾಗೂ ಅವರ ‘ಅಂತಃಕರಣ’ ಪಾಡ್‌ಕ್ಯಾಸ್ಟ್ ಚಾನೆಲ್ ಪರಿಚಯ 00:10:35 - ಬಾಲ್ಯದ ನೆನಪುಗಳು, ಕುಟುಂಬದ ಹಿನ್ನೆಲೆ ಮತ್ತು ತಂದೆಯ ಬೇಜವಾಬ್ದಾರಿತನ 00:17:00 - ಕಾಲೇಜು ದಿನಗಳು ಮತ್ತು ಚಟುವಟಿಕೆಗಳು 00:19:55 - ಬೆಂಗಳೂರಿಗೆ ಪಯಣ ಮತ್ತು ಉದ್ಯೋಗ ಜೀವನ (ಆಕ್ಸಿಸ್ ಬ್ಯಾಂಕ್ & ಟೆಲಿಕಾಂ) 00:23:10 - ಪ್ರೇಮ ವಿವಾಹದ ಆರಂಭ ಮತ್ತು ಸವಾಲುಗಳು 00:26:46 - ಒಂದು ವಾರದೊಳಗೆ ನಡೆದ ಮದುವೆಯ ಘಟನೆ 00:31:00 - ವೈವಾಹಿಕ ಜೀವನದಲ್ಲಿ ಬಿರುಕು ಮತ್ತು ಕುಟುಂಬದ ಹಸ್ತಕ್ಷೇಪ 00:41:40 - ಗಂಡನ ಕುಡಿತದ ಚಟ, ಸಾಲದ ಹೊರೆ ಮತ್ತು ದಾಂಪತ್ಯ ಕಲಹ 00:49:25 - ವಿಚ್ಛೇದನದ (Divorce) ಕಠಿಣ ನಿರ್ಧಾರ 00:58:00 - ತಾಯಿಯ ಅನಾರೋಗ್ಯ, ಆಸ್ಪತ್ರೆಯ ಕಷ್ಟದ ದಿನಗಳು 01:03:00 - ಕಷ್ಟದ ಸಮಯದಲ್ಲಿ ಜೊತೆಗಿರದ ಗಂಡ ಹಾಗೂ ಮನೆಯಿಂದ ಹೊರಬಂದ ಘಟನೆ 01:13:40 - ಸಾಲ, ನಂಬಿಕೆ ದ್ರೋಹ ಮತ್ತು ಸುಳ್ಳು ಆರೋಪಗಳು 01:21:05 - ತಾಯಿಯ ಅಗಲಿಕೆ ಮತ್ತು ಏಕಾಂಗಿ ಹೋರಾಟದ ಆರಂಭ 01:22:05 - ಈವೆಂಟ್ ಪ್ಲಾನಿಂಗ್ ಮತ್ತು ಪಾಡ್‌ಕ್ಯಾಸ್ಟಿಂಗ್ ಕಲಿತ ಹಾದಿ 01:25:12 - ಒಂಟಿ ಹೆಣ್ಣಿನ ಬಗ್ಗೆ ಸಮಾಜದ ದೃಷ್ಟಿಕೋನ ಮತ್ತು ಎದುರಿಸಿದ ಸವಾಲುಗಳು 01:34:00 - ಇಂದಿನ ಸಮಾಜ ನೀಡುತ್ತಿರುವ ಗೌರವ ಮತ್ತು ಬೆಂಬಲಿಸಿದ ಗುರುಗಳು 01:37:04 - ಮಗಳೊಂದಿಗೆ ಇಂದಿನ ದಿನಚರಿ (Daily Routine) 01:38:22 - ಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಕಾವ್ಯ ಗೌಡ ಅವರ ಸ್ಪೂರ್ತಿದಾಯಕ ಸಂದೇಶ 01:44:00 - ಸಿಸಿಎಸ್ ಪಾಡ್‌ಕ್ಯಾಸ್ಟ್ ಬಗ್ಗೆ ಅನಿಸಿಕೆ ಮತ್ತು ವಿಶೇಷ ಉಡುಗೊರೆ 01:47:15 - ಮುಕ್ತಾಯ ಮತ್ತು ಪ್ರೇಕ್ಷಕರಿಗೆ ಕೃತಜ್ಞತೆಗಳು