ಧನಂಜಯ ಪ್ರಶಾಂತ… ಯಾರಿಗೆ ಒಲಿಯಲಿದೆ ಮೈಸೂರು ಅಂಬಾರಿ ಹೊರುವ ಯೋಗ? 🔥🐘ಶ್ರೀರಂಗಪಟ್ಟಣಕ್ಕೆ ಯಾರು?
KA09WILDLIFE
0:00 / 0:00
ಧನಂಜಯ ಪ್ರಶಾಂತ… ಯಾರಿಗೆ ಒಲಿಯಲಿದೆ ಮೈಸೂರು ಅಂಬಾರಿ ಹೊರುವ ಯೋಗ? 🔥🐘ಶ್ರೀರಂಗಪಟ್ಟಣಕ್ಕೆ ಯಾರು?
14 414 просмотров · 1 дн. назад
KA09WILDLIFE
28,4 тыс. подписчиков
14 414 просмотров · 1 дн. назад
Writing
🐘❤️ ನಮ್ಮ ಗಜಪಡೆಯ ಎಲ್ಲಾ ಆನೆ ಅಭಿಮಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು 🙏❤️
ನಮ್ಮ ಆನೆಗಳ ಮೇಲಿರುವ ನಿಮ್ಮ ಪ್ರೀತಿ, ಅಭಿಮಾನ, ಬೆಂಬಲ ನೋಡಿದಾಗ ತುಂಬಾ ಖುಷಿಯಾಗುತ್ತೆ. 🥹❤️ ಮೈಸೂರು ದಸರಾ ಆನೆಗಳಾಗಲಿ, ನಮ್ಮ ಕಾಡಿನ ಆನೆಗಳಾಗಲಿ, ಪ್ರತಿಯೊಂದು ಆನೆಯ ಮೇಲೂ ನೀವು ತೋರಿಸುವ ಪ್ರೀತಿ ನಿಜಕ್ಕೂ ದೊಡ್ಡದು. 🐘👑
ನಮ್ಮ ಅಭಿಮನ್ಯು, ಮಹೇಂದ್ರ, ಧನಂಜಯ, ಪ್ರಶಾಂತ, ಸುಗ್ರೀವ ಸೇರಿದಂತೆ ನಮ್ಮ ಗಜಪಡೆಯ ಎಲ್ಲಾ ಆನೆಗಳಿಗೂ ನಿಮ್ಮ ಪ್ರೀತಿ ಹೀಗೆಯೇ ಇರಲಿ. ❤️
ನಮ್ಮ ವಿಡಿಯೋಗಳನ್ನು ನೋಡಿ, ಲೈಕ್ ಮಾಡಿ, ಶೇರ್ ಮಾಡಿ, ಕಾಮೆಂಟ್ ಮಾಡಿ ಪ್ರೋತ್ಸಾಹಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. 🙏
ನಿಮ್ಮ ಪ್ರೀತಿ ನಮ್ಮ ಶಕ್ತಿ, ನಿಮ್ಮ ಬೆಂಬಲವೇ ನಮ್ಮ ಪ್ರೇರಣೆ! ❤️🐘
ಜೈ ಗಜಪಡೆ! 💪🐘 ಜೈ ಕರ್ನಾಟಕ! ❤️💛