Kannada Song | ಚಲಿಸುವಾ ಆತ್ಮನೇ ಪರಿಶುದ್ಧ ಆತ್ಮನೇ | Holy Spirit | Anudhinada Ahara | #jesus #holyspirit
Anudhinada Ahara
0:00 / 0:00
Kannada Song | ಚಲಿಸುವಾ ಆತ್ಮನೇ ಪರಿಶುದ್ಧ ಆತ್ಮನೇ | Holy Spirit | Anudhinada Ahara | #jesus #holyspirit
42 155 просмотров · 7 лет назад
Anudhinada Ahara
5,73 тыс. подписчиков
42 155 просмотров · 7 лет назад
Kannada Christian Praise & Worship Song
Bro. J. Sam Jebadurai
ಉಜ್ಜೀವನ ಗೀತೆಗಳು
ಚಲಿಸುವಾ ಆತ್ಮನೇ
ಪರಿಶುದ್ಧ ಆತ್ಮನೇ
1. ಬಲಗೊಳಿಸೂ ನನ್ನಾತ್ಮವಾ ಈ ಲೋಕ ಯಾತ್ರೆಯೊಳೂ
ತಿದ್ದುತೆನ್ನ ಘನಪಡಿಸೂ ಜ್ಞಾನದ ಆತ್ಮನೇ … ಚಲಿಸು
2. ಸಂತೈಸಯ್ಯಾ ಹೃದಯಗಳಾ ಯೇಸುವಿನ್ ನಾಮದಲೀ
ಗುಣಪಡಿಸೂ ಗಾಯಗಳಾ ಚೈತನ್ಯ ಆತ್ಮನೇ … ಚಲಿಸು
3. ತೊಡೆದು ಬಿಡೂ ಕಣ್ಣೀರನ್ನು ನಿನ್ನಯ ಹಸ್ತದಿಂದ
ಮುದಗೊಳಿಸೂ ನನ್ನಾತ್ಮವಾ ಆನಂದ ತೈಲದಿಂದ … ಚಲಿಸು
#way #truth #ahara #love #dailybread #water #kannadasongs #motivation #melody #worship #prayer #god #kannadaasmr #christianasmr #asmr #holyspirit #holy #bible #dailyprayer