Перейти к содержимому

Kannada Song | ಜೀವ ಜಲವೇ ನನ್ನ ದೇವರಾತ್ಮನೇ | Living Water | Anudhinada Ahara | #jesus #kannada #bible

Anudhinada Ahara

0:00 / 0:00

Kannada Song | ಜೀವ ಜಲವೇ ನನ್ನ ದೇವರಾತ್ಮನೇ | Living Water | Anudhinada Ahara | #jesus #kannada #bible

15 038 просмотров · 7 лет назад
Anudhinada Ahara
5,73 тыс. подписчиков
15 038 просмотров · 7 лет назад
Kannada Christian Praise & Worship Song Lyrics: Bro. J. Sam Jebadurai Artist: Bro. Francis ಜೀವ ಜಲವೇ ನನ್ನ ದೇವರಾತ್ಮನೇ ಜೀವ ನದಿಯೇ ನನ್ನೊಳ್ ಉಕ್ಕಿ ಉಕ್ಕಿ ಬಾ ಆಶೀರ್ವದಿಸೂ ನನ್ ಪ್ರಿಯ ಕರ್ತ ನೇ ಆತ್ಮನ ವರವ ನನಗೆ ದಯಪಾಲಿ ಸೂ 1.ಬಂಡೆಯನು ಸೀಳಿದೀ ಅಡವಿ ಯೊಳಗೆ ಕರ್ತಾ ನಿನ್ನ ಜನರಿಗೆ ದಾಹ ತಣಿಸಿದಿ ತಗ್ಗು ದಿಣ್ಣೇಯೊಳು ಬೆಟ್ಟಗುಡ್ದ ದೊಳೂ ಸಮೃದ್ಧಿಯ ದೇಶವನ್ನು ಅನುಗ್ರಹಿಸಿದಿ 2.ಕೃಪೆಯ ಚಿಲುಮೆಯು ಉಕ್ಕಿ ಹರಿಯಲೂ ಹೊಸಬಾಳ ಪಡೆದು ನೀ ಸಂ ತೋಷಿಸುವಿ ಪರಿಶುದ್ದವಾಭಕ್ತಿ ಯಿಂದಲೇ ಪೂರ್ಣಗೊಳಿಸಿ ದೇವಬಲವ ನೀನು ಹೊಂದುವಿ 3.ತೆರೆದಿದೆ ಬುಗ್ಗೆ ಯದು ಶಿಲುಬೆಯೊಳೂ ರಕ್ಷಕನ ಗಾಯಗಳು ಐದರಲ್ಲಿಯೂ ಪಾಪ ಕಲೆಗಳು ಪೂರ್ಣದಿನೀಗಲೂ ಪರಿಶುದ್ದನ ಸನ್ನಿಧಿಯೊಳೂ ಜಯ ಹೊಂದಲು Jiva jalave nanna devaratmane jiva nadiye nannoḷ ukki ukki ba asirvadisu nan priya karta ne atmana varava nanage dayapali su 1.Baṇḍeyanu siḷidi aḍavi yoḷage karta ninna janarige daha taṇisidi taggu diṇṇeyoḷu beṭṭaguḍda doḷu samr̥d’dhiya desavannu anugrahisidi 2.Kr̥peya cilumeyu ukki hariyalu hosabaḷa paḍedu ni saṁ toṣisuvi parisuddavabhakti yindale purṇagoḷisi devabalava ninu honduvi 3.Teredide bugge yadu silubeyoḷu rakṣakana gayagaḷu aidaralliyu papa kalegaḷu purṇadinigalu parisuddana sannidhiyoḷu jaya hondalu #ahara #motivation #bible #love #dailybread #water #kannadasongs