Перейти к содержимому

ಅಸಿಡಿಟಿ ಮತ್ತು ಕಣ್ಣುದೃಷ್ಟಿ ಸಮಸ್ಯೆ ಸರಿಪಡಿಸಿಕೊಂಡ 87 ವರ್ಷದ ವೃದ್ದೆ.| Dr.Basavaraj k | #aciditycure

Basava Acu Academy Kannada

0:00 / 0:00

ಅಸಿಡಿಟಿ ಮತ್ತು ಕಣ್ಣುದೃಷ್ಟಿ ಸಮಸ್ಯೆ ಸರಿಪಡಿಸಿಕೊಂಡ 87 ವರ್ಷದ ವೃದ್ದೆ.| Dr.Basavaraj k | #aciditycure

144 326 просмотров · 1 год назад
Basava Acu Academy Kannada
487 тыс. подписчиков
144 326 просмотров · 1 год назад
ಬಸವ ಅಕ್ಯು ಅಕಾಡೆಮಿಗೆ ಎಲ್ಲರಿಗೂ ತುಂಬು ಹೃದಯದ ಸುಸ್ವಾಗತ. ಬಸವ ಅಕ್ಯೂ ಅಕಾಡೆಮಿ ಮೂಲಕ ಮತ್ತೊಮ್ಮೆ ಕನ್ನಡದಲ್ಲಿ ಅರ್ಪಿಸುತ್ತಿದ್ದೆವೆ. ಬಣ್ಣಗಳ ಥೆರಪಿ ಕಲಿಯುವ ಸುವರ್ಣಾವಕಾಶ ಆರೋಗ್ಯಕ್ಕಾಗಿ ಬಣ್ಣಗಳ ಥೆರಪಿ ಕಲಿಯೋಣ. ಬಣ್ಣಗಳ ಮೂಲಕ ದೇಹದಲ್ಲಿನ ಯಾವುದೇ ಕಾಯಿಲೆ ಮತ್ತು ಅಸ್ವಸ್ಥತೆಗಳಿಗೆ ಸುಲಭ ಮತ್ತು ಪರಿಣಾಮಕಾರಿ ಮಾರ್ಗವನ್ನು ಆನ್‌ಲೈನ್ ಮೂಲಕ ಡಾ. ಬಸವರಾಜ್ ಕೆ ನಡೆಸಿಕೊಡುತ್ತಾರೆ. ಈ ಪದ್ಧತಿಯಲ್ಲಿ ಕೆಳಗಿನ ಸಮಸ್ಯೆಗಳಿಗೆ ಉತ್ತಮ ಚಿಕಿತ್ಸೆ ಮಾಡಬಹುದು. 1.ಶೂನ್ಯತ್ವ ಸೃಷ್ಟಿಸುತ್ತದೆ. ಮಾನಸಿಕವಾಗಿ ಶಕ್ತಿ ನೀಡುತ್ತದೆ. 2.ದೇಹದಲ್ಲಿನ ಹಾರ್ಮೋನ್ಗಳ ಅಸಮತೋಲನ ಸರಿಪಡಿಸುತ್ತದೆ. ಅಧಿಕ ರಕ್ತದ ಒತ್ತಡ, ಥೈರಾಯಿಡ್, ಮಧುಮೇಹ, ಮುಟ್ಟಿನ ಸಮಸ್ಯೆ, ಕಡಿಮೆ ಫಲವತ್ತತೆ. 3.ದೇಹದ ನೋವು ನಿವಾರಕ :ಸೊಂಟನೋವು,ತಲೆನೋವು, ನರಸೆಳೆತ,ಮೈ ಕೈ ನೋವು 4 ರೋಗನಿರೋಧಕ ಶಕ್ತಿಯನ್ನು ಬಲ ಗೊಳಿಸುತ್ತದೆ. 5. ಒತ್ತಡ, ಭಯ ಮತ್ತು ತಳಮಳ ಸುಧಾರಿಸುತ್ತದೆ. 6. ದುರಭ್ಯಾಸ ಚಟಗಳಿಂದ ಹೊರಬರಲು ಬೆಂಬಲಿಸುತ್ತದೆ. 7. ನಿದ್ರಾಹೀನತೆ. 8. ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳು. 9. ಉಸಿರಾಟದ ತೊಂದರೆಗಳು. 10. ಉಷ್ಣ ಮತ್ತು ಉರಿಯೂತದ ಲಕ್ಷಣಗಳು. 11. ದೇಹದ ಅಂಗಾಂಗಗಳ ಅಸ್ವಸ್ತ್ಯತೆಯನ್ನು ನಿವಾರಿಸಿ ಕಾರ್ಯ ಕ್ಷಮತೆಯನ್ನು ಸುಧಾರಿಸುತ್ತದೆ. ತರಗತಿಯ ಶುಲ್ಕ: ₹8000/- ರಿಯಾಯಿತಿ ತರಗತಿಯ ಶುಲ್ಕ: ₹2999/- ರೆಕಾರ್ಡಿಂಗ್ -90 ದಿನಗಳು ಕಾಲ ಒಟ್ಟು ತರಗತಿಗಳು-12ದಿನ(weekly 3days class in 1month) ತರಗತಿ ಶುರುವಾಗ ದಿನಾಂಕ -May14 👉Payment link 👉ಪೇಮೆಂಟ್ ಮಾಡಲು, ಈ ಕೆಳಗಿನ ಲಿಂಕ್ ಬಳಸಿ https://rzp.io/rzp/ColorTherapycourse 96069 88910/80881 39861/9606496409 (ಮನೆ ಮನೆಯಲ್ಲೂ ವೈದ್ಯರನ್ನು ಕಾಣುವ ಉದ್ದೇಶ ನಮ್ಮದಾಗಿದೆ) ಬಸವ ಅಕ್ಯು ಅಕಾಡೆಮಿ ಪರ್ಯಾಯ ಔಷಧದಲ್ಲಿ ರೀಸರ್ಚ್ ಸಂಸ್ಥೆಯಾಗಿದ್ದು, ವೈದ್ಯಕೀಯ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ ಮತ್ತು ಎನರ್ಜಿ ಮೆಡಿಸಿನ್ ಕಡೆಗೆ ಶಿಕ್ಷಣ ನೀಡಲು ಜನರಿಗೆ ತರಬೇತಿ ನೀಡುತ್ತದೆ. #ಔಷಧಿರಹಿತಜೀವನ#ಬಸವ ಅಕ್ಯು ಅಕಾಡೆಮಿ#ಎನರ್ಜಿ ಹೀಲಿಂಗ್ #ಟ್ರಡಿಷನಲ್ ಎನರ್ಜಿ ಮೆಡಿಸಿನ್. Basava Acu Academy is a research institute in alternative medicine, involved in medical practice and training people to educate towards energy medicine.#Drugfreeliving#BasavaAcuAcademy #EnergyHealing#TraditionalEnergyMedicine For contact: Dr. Basavaraj K Basava Healing Center Pamadi Arcade,#11, 22nd Main Road, Mysore Bank Colony, Nagendra Block, Srinivasnagar, Banashankari, Bengaluru, Karnataka 560085 Ph:09606988910/9380439861 Landmark : Near Bank Colony Bus stop, Near Sree Raghavendra Caffe. ಇನ್ನಷ್ಟು ತಿಳಿಯಲು: ನೀವು ಪರ್ಯಾಯ ಔಷಧದಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಕೆಳಗೆ ಪಟ್ಟಿ ಮಾಡಲಾದ ಟೆಲಿಗ್ರಾಮ್/YouTube ಸೇರಿಕೊಳ್ಳಿ. ಬಸವ ಅಕ್ಯು ಅಕಾಡೆಮಿ® |To know more: If you are interested in alternative medicine and want to know more about it, join telegram/YouTube listed below. Basava Acu Academy® ಇನ್ನಷ್ಟು ತಿಳಿಯಲು: ನೀವು ಪರ್ಯಾಯ ಔಷಧದಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಕೆಳಗೆ ಪಟ್ಟಿ ಮಾಡಲಾದ ಟೆಲಿಗ್ರಾಮ್/YouTube ಸೇರಿಕೊಳ್ಳಿ. ಬಸವ ಅಕ್ಯು ಅಕಾಡೆಮಿ® |To know more: If you are interested in alternative medicine and want to know more about it, join telegram/YouTube listed below. Basava Acu Academy® Telegram: https://telegram.me/basavaacademy You Tube:    / @basavaacuacademy   Facebook:   / basavaacuacademy   Instagram:   / basavaacademy   WhatsApp: https://whatsapp.com/channel/0029VaZX... #colourtherapy #seedtherapy #traditionalenergymedicine #TEM #auriculartherapy #accupressure #acupuncture #nadiswara #nadiparikshe #aimtowarddrugfreelife #basavaacuacademy #traditionalenergymedicine #Testimonial #AcidityRelief #VisionCare #ElderCare #SeniorHealth #HealingJourney #SuccessStory #NaturalHealing #HolisticHealing #WellnessTips #SelfCare #HealthRecovery #PositiveResults #MindBodyBalance #Inspiration