Перейти к содержимому

Toxic – ಯಾಕೆ ದ್ವೇಷ?

Sankalpa

0:00 / 0:00

Toxic – ಯಾಕೆ ದ್ವೇಷ?

524 просмотра · 3 недели назад
Sankalpa
178 подписчиков
524 просмотра · 3 недели назад
ಯಶ್ ಅಭಿನಯದ Toxic ಸಿನಿಮಾ ಬಗ್ಗೆ ಇತ್ತೀಚೆಗೆ ಯಾಕೆ ಇಷ್ಟೊಂದು negative talk ಮತ್ತು criticism ಕೇಳಿಬರುತ್ತಿದೆ? 🤔 ಒಂದೆಡೆ ಭರ್ಜರಿ hype, ಮತ್ತೊಂದೆಡೆ social mediaಯಲ್ಲಿ ಭಾರೀ ಟೀಕೆ… ಅಸಲಿ ಕಾರಣ ಏನು? 🎬 2 Days Collection – ಎಷ್ಟು? 🌍 Worldwide ಎಷ್ಟು Screensಗಳಲ್ಲಿ ಸಿನಿಮಾ ಪ್ರದರ್ಶನ? 🔥 ಸಿನಿಮಾ ಬಗ್ಗೆ ಪ್ರೇಕ್ಷಕರ reaction ಹೇಗಿದೆ? 💥 Positive & Negative Talk ಹಿಂದೆ ಇರುವ ಕಾರಣಗಳೇನು? ಈ ವಿಡಿಯೋದಲ್ಲಿ Toxic ಸಿನಿಮಾದ ಸುತ್ತಲಿನ ಸಂಪೂರ್ಣ ಚರ್ಚೆಯನ್ನು ಸರಳವಾಗಿ ನೋಡೋಣ. ನಿಮ್ಮ ಅಭಿಪ್ರಾಯವನ್ನು Comment ಮಾಡಿ 👇 Toxic ಸಿನಿಮಾ ನಿಮಗೆ ಹೇಗನಿಸಿತು? #Toxic #Yash #ToxicMovie #Yash19 #KannadaCinema #Sandalwood #ToxicReview #ToxicCollection #BoxOffice #YashFans #KannadaMovies #MovieReview #ToxicKannada