Sugarcane Farmers Protest : ಕಬ್ಬು ಕಿಚ್ಚು.. ರಸ್ತೆ ಬಂದ್ ಮಾಡಿ ರೈತರ ಆಕ್ರೋಶ | CM DK Shivakumar
TV5 Kannada
0:00 / 0:00
Sugarcane Farmers Protest : ಕಬ್ಬು ಕಿಚ್ಚು.. ರಸ್ತೆ ಬಂದ್ ಮಾಡಿ ರೈತರ ಆಕ್ರೋಶ | CM DK Shivakumar
6 836 просмотров · 3 ч назад
TV5 Kannada
2,73 млн подписчиков
6 836 просмотров · 3 ч назад
Sugarcane Farmers Protest : ಕಬ್ಬು ಕಿಚ್ಚು.. ರಸ್ತೆ ಬಂದ್ ಮಾಡಿ ರೈತರ ಆಕ್ರೋಶ | CM DK Shivakumar | @tv5kannada
ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಧಾರವಾಡ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಧಾರವಾಡದ ಕಲಘಟಗಿ-ಮುಂಡಗೋಡ ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿರುವ ರೈತರು, ರಸ್ತೆಯ ಮಧ್ಯೆ ಟೆಂಟ್ ಹಾಕಿ ಹಾಗೂ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಬೆಳಗ್ಗಿನಿಂದಲೇ ರಸ್ತೆ ಬಂದ್ ಮಾಡಿ ಧರಣಿ ನಡೆಸುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆ ವಿರುದ್ಧ ಕಿಡಿಕಾರಿರುವ ರೈತರು, ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟವನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರತಿಭಟನಾಕಾರರನ್ನು ಮನವೊಲಿಸಲು ಸ್ಥಳೀಯ ಪೊಲೀಸರು ಹರಸಾಹಸಪಡುತ್ತಿದ್ದಾರೆ.
The sugarcane farmers' protest demanding a fair minimum support price (MSP) has intensified dramatically across Dharwad district.
Protesting farmers blocked the Kalghatgi-Mundgod road, pitching tents right on the asphalt and burning materials to register their strong resentment against both state and central administrations.
With the highway blockade stalling traffic since early morning, commuters faced severe difficulties. Refusing to budge, the farmers declared that they will not withdraw their agitation until their core demands are fully met, while local police authorities struggled to pacify the aggressive crowds.
#DharwadProtest #SugarcaneFarmers #KalghatgiRoadBlock #FarmersAgitation #NorthKarnatakaNews #MSPForSugarcane #KarnatakaNews #ProtestViral #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬