ಬೆಂಡೆಕಾಯಿ ಸಾಂಬಾರ್ ಮಾಡುವ ಸುಲಭ ವಿಧಾನ | Ladyfinger Curry 😋
Cook with AJ
0:00 / 0:00
ಬೆಂಡೆಕಾಯಿ ಸಾಂಬಾರ್ ಮಾಡುವ ಸುಲಭ ವಿಧಾನ | Ladyfinger Curry 😋
80 просмотров · 2 дн. назад
Cook with AJ
319 подписчиков
80 просмотров · 2 дн. назад
ಇಂದಿನ ವಿಡಿಯೋದಲ್ಲಿ ರುಚಿಕರವಾದ ಬೆಂಡೆಕಾಯಿ ಸಾಂಬಾರ್ ಮಾಡುವ ವಿಧಾನವನ್ನು ನಿಮ್ಮ ಜೊತೆ ಹಂಚಿಕೊಂಡಿದ್ದೇನೆ. ಮನೆಯಲ್ಲೇ ಸುಲಭವಾಗಿ, ಕಡಿಮೆ ಮಸಾಲೆ ಬಳಸಿ ತುಂಬಾ ರುಚಿಯಾಗಿ ಈ ಬೆಂಡೆಕಾಯಿ ಸಾಂಬಾರ್ ತಯಾರಿಸಬಹುದು. ಬಿಸಿ ಬಿಸಿ ಅನ್ನದ ಜೊತೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ.
ಈ ರೆಸಿಪಿಯನ್ನು ನೀವೂ ಮನೆಯಲ್ಲಿ ಟ್ರೈ ಮಾಡಿ. ವಿಡಿಯೋ ಇಷ್ಟವಾದರೆ Like ಮಾಡಿ, ನಿಮ್ಮ ಅಭಿಪ್ರಾಯವನ್ನು Comment ಮಾಡಿ ಹಾಗೂ ನಮ್ಮ ಚಾನೆಲ್‌ಗೆ Subscribe ಮಾಡಿಕೊಳ್ಳಿ.
ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ❤️
Bendekayi sambar recipe, okra sambar, bendi curry, easy and quick Recipe, Kannada receipe, Ladyfinger sambar,
#bendekayi #bendekai #ladyfingerrecipe #ladyfingermasala #okrarecipes #easyrecipe #curry