Ilakha Mahithi|ಇಲಾಖಾ ಮಾಹಿತಿ |ಅಂಚೆ ಲೈಫ್ ಇನ್ಶೂರೆನ್ಸ್ ಬಗ್ಗೆ ಗೊತ್ತಾ!
DD Chandana News
0:00 / 0:00
Ilakha Mahithi|ಇಲಾಖಾ ಮಾಹಿತಿ |ಅಂಚೆ ಲೈಫ್ ಇನ್ಶೂರೆನ್ಸ್ ಬಗ್ಗೆ ಗೊತ್ತಾ!
4 308 просмотров · 2 дн. назад
DD Chandana News
109 тыс. подписчиков
4 308 просмотров · 2 дн. назад
PLI-RPLI ಫುಲ್ ಡೀಟೇಲ್ಸ್ ಗಾಗಿ ಕ್ಲಿಕ್ ಮಾಡಿ
https://pgportal.gov.in/
PLI-RPLI ಫುಲ್ ಡೀಟೇಲ್ಸ್ ಗಾಗಿ ಕ್ಲಿಕ್ ಮಾಡಿ
https://www.indiapost.gov.in/insuranc...
ಅಂಚೆ ಇಲಾಖೆ ಎಂದರೆ ಕೇವಲ ಪತ್ರ ಹಾಗೂ ಪಾರ್ಸೆಲ್ ಸೇವೆ ಎಂಬ ಕಲ್ಪನೆ ಇಂದಿಗೂ ಹಲವರಲ್ಲಿದೆ. ಆದರೆ, ಈ ಇಲಾಖೆ ಸಾರ್ವಜನಿಕರಿಗೆ ಜೀವ ವಿಮೆ ಸೇರಿದಂತೆ ಹಲವು ವಿಶೇಷ ಹಣಕಾಸು ಸೇವೆಗಳನ್ನೂ ಒದಗಿಸುತ್ತಿದೆ. ಪೋಸ್ಟಲ್ ಲೈಫ್ ಇನ್ಶೂರೆನ್ಸ್ – ಪಿಎಲ್ಐ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ – ಆರ್‌ಪಿಎಲ್ಐ ಈ ಯೋಜನೆಗಳು ಯಾರಿಗಾಗಿ ಇವೆ? ಹೇಗೆ ಅರ್ಜಿ ಸಲ್ಲಿಸಬಹುದು? ದೂರುಗಳಿದ್ದರೆ ಯಾರನ್ನು ಸಂಪರ್ಕಿಸಬೇಕು? ಎಂಬ ಸಂಪೂರ್ಣ ವಿವರ ಇಲ್ಲಿದೆ ..
@CPMGKarnatakaCircle @pibindia @DDnews
#ilakkamahiti #ಇಲಾಖಾಮಾಹಿತಿ
#LiveDDChandanaNews #DDChandanaNews #DDChandana #DDKannada