Flavourful Nati Koli Saaru | ನಾಟಿ ಕೋಳಿ ಸಾರು | Traditional Chicken Curry Recipe #chicken recipe
MadhuKamala
0:00 / 0:00
Flavourful Nati Koli Saaru | ನಾಟಿ ಕೋಳಿ ಸಾರು | Traditional Chicken Curry Recipe #chicken recipe
159 просмотров · 9 дней назад
MadhuKamala
24 подписчика
159 просмотров · 9 дней назад
ಇವತ್ತು ಮನೆಯಲ್ಲೇ ತುಂಬಾ flavourful ಆಗಿ ನಾಟಿ ಕೋಳಿ ಸಾರು ಮಾಡಿದ್ದೀನಿ.
🍗🌿 Rich aroma, delicious masala ಮತ್ತು juicy chicken ಜೊತೆಗಿನ ಈ traditional-style saaru ಅನ್ನ, ರಾಗಿ ಮುದ್ದೆ, Dosa, Idli ಅಥವಾ chapati ಜೊತೆ ತುಂಬಾ ಚೆನ್ನಾಗಿರುತ್ತೆ. ❤️
Simple ingredients ಬಳಸಿ ಮನೆಯಲ್ಲಿ ಹೇಗೆ tasty Nati Koli Saaru ಮಾಡಬಹುದು ಅನ್ನೋದನ್ನು ಈ videoನಲ್ಲಿ share ಮಾಡಿದ್ದೀನಿ.
ನಿಮಗೂ ಈ recipe ಇಷ್ಟವಾದರೆ Like, Share & Subscribe ಮಾಡಿ. 🤍
#NatiKoliSaaru #NatiKoli #NatiKoliRecipe #ನಾಟಿಕೋಳಿಸಾರು #ChickenSaaru #ChickenCurry #KannadaRecipe #KannadaCooking #KarnatakaFood #SouthIndianFood #NonVegRecipes #TraditionalRecipe #HomeCooking #MadhuKamala