SIR: ಮತದಾರರ ಮಾಹಿತಿ AI ಕೈಗೆ ! ಚುನಾವಣಾ ಆಯೋಗದೊಳಗೆ ಏನಾಗುತ್ತಿದೆ !? SIR: Rift Within Election Commission?
Prajavani | ಪ್ರಜಾವಾಣಿ
0:00 / 0:00
SIR: ಮತದಾರರ ಮಾಹಿತಿ AI ಕೈಗೆ ! ಚುನಾವಣಾ ಆಯೋಗದೊಳಗೆ ಏನಾಗುತ್ತಿದೆ !? SIR: Rift Within Election Commission?
2 095 просмотров · 6 часов назад
Prajavani | ಪ್ರಜಾವಾಣಿ
453 тыс. подписчиков
2 095 просмотров · 6 часов назад
ಮತದಾರರ ಪಟ್ಟಿ ಪರಿಷ್ಕರಣೆಯ SIR ಪ್ರಕ್ರಿಯೆ ಕುರಿತು ಕೇಂದ್ರ ಚುನಾವಣಾ ಆಯೋಗದಲ್ಲೇ ಗಂಭೀರ ಭಿನ್ನಮತ ಮೂಡಿರುವ ಆರೋಪ ಕೇಳಿಬಂದಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ 14 ಬಾರಿ ಲಿಖಿತ ಆಕ್ಷೇಪಣೆ ಸಲ್ಲಿಸಿದ್ದರು ಎಂಬುದಾಗಿ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ವಿಶೇಷ ತನಿಖಾ ವರದಿ ಪ್ರಕಟಿಸುತ್ತಿದ್ದಂತೆಯೇ, ದೇಶದಲ್ಲಿ ಈ ಬಗ್ಗೆ ಚರ್ಚೆ ತೀವ್ರಗೊಂಡಿದೆ.
ಚುನಾವಣಾ ಆಯೋಗದೊಳಗಿನ ಈ ಭಿನ್ನಮತದ ಸ್ವರೂಪವೇನು? CEC ಅವರ ಅಧಿಕಾರದ ಮಿತಿ ಏನು? SIR ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಮತದಾರರ ಹಕ್ಕಿನ ಮೇಲೆ ಇದರ ಪರಿಣಾಮವೇನು? ಎಂಬುದರ ವಿಸ್ತೃತ ಚರ್ಚೆ ಈ ವಿಡಿಯೊದಲ್ಲಿ.
SIR Row: Rift Within Election Commission? 14 Objections Against CEC Gyanesh Kumar I Election Commission Rift: Two Poll Commissioners Raise 14 Objections Over SIR I SIR Controversy: Two Election Commissioners Question CEC’s Decisions I Rift in Election Commission? 14 Written Objections Over SIR Decisions I Inside the Election Commission: Two Commissioners Raise Serious Concerns Over SIR I SIR Under Scrutiny: What Triggered the Rift Within the Election Commission? I Election Commission Faces Internal Rift Over SIR: What We Know I 14 Objections in 10 Months: Questions Over SIR Decision-Making
#SIR #ElectionCommission #ECI #GyaneshKumar #SukhbirSinghSandhu #VivekJoshi #VoterList #SIRControversy #ElectionCommissionOfIndia #prajavanipodcast #prajavanivideo #prajavanipaper #ಮತದಾರರಪಟ್ಟಿ #ಚುನಾವಣಾಆಯೋಗ #ಎಸ್‌ಐಆರ್ #ವೋಟರ್‌ಲಿಸ್ಟ್ #ಪ್ರಜಾವಾಣಿಪಾಡ್‌ಕಾಸ್ಟ್ #ಪ್ರಜಾವಾಣಿವಿಡಿಯೊ #ಪ್ರಜಾವಾಣಿಪೇಪರ್
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947