ಹೋಸದಾಗಿ ರೂಪಿಸಿದೆ|| Hosadagi Rupiside || Kannada Christian New Worship song -2026
david sathyasheel official
0:00 / 0:00
ಹೋಸದಾಗಿ ರೂಪಿಸಿದೆ|| Hosadagi Rupiside || Kannada Christian New Worship song -2026
120 просмотров · 3 месяца назад
david sathyasheel official
1,12 тыс. подписчиков
120 просмотров · 3 месяца назад
ಹೊಸದಾಗಿ ರೂಪಿಸಿದೆ ಈ ನನ್ನ ಸ್ವರವನ್ನು
ನಿನಗಾಗಿಯೇ ಈ ಸ್ವರವ ಅರ್ಪಿಸುವೇ ಯೇಸಯ್ಯ
ಬಿದ್ದಂತ ನನ್ ಸ್ವರವನ್ನು ಜೀವದಿಂದ ಮೇಲೆತ್ತಿದೆ
ಬಿದ್ದಂತ ನನ್ ಬಾಳನ್ನು ಪ್ರಾಣ ನೀಡಿ ಎಬ್ಬಿಸಲ್ಪಟ್ಟೆ
ಮನಸ್ಸಿನ ಮಾತು ಕೇಳಿ ದೂರವಾದೆ
ಕನಸ್ಸನ್ನೆ ನಂಬಿಕೊಂಡು ಹಾಳದೇನು
ನನ್ನ ಮನಸ್ಸೆಲ್ಲಾ ಯೇಸಯ್ಯ
ನನ್ನ ಕನಸ್ಸೇಲ್ಲಾ ಯೆಸಯ್ಯ...
ಅ ... ಅ... ಅರಾಧನೆ
ಅ...ಅ... ಅರಾಧನೆ
ನೀ ಮಾಡಿದ ಉಪಕಾರ ನೆನೆದು ನಾ ಸ್ತುತಿಸುವೇ
ಕಾಣದೆ ಕೊಡುವ ಪ್ರೀತಿ ನೆಮ್ಮದಿ ಅನಿಸಿದೆ..
ನಿನ್ನ ಉಪಕಾರ ಸ್ಮರಿಸುವೇ
ನಿನ್ನ ಪ್ರೀತಿಯನ್ನು ಹೋಗಳುವೇ
ಅ ... ಅ... ಅರಾಧನೆ
ಅ...ಅ... ಅರಾಧನೆ
ಕತ್ತಲಲ್ಲಿ ನಡೆದಾಗ ನೀ ಬೆಳಕಾದೆ
ಬಾಳಲಿ ಬೀಳುವಾಗ ಕೈ ಹಿಡಿದೆಯೇ
ನಿನ್ನ ಕೃಪೆಯೇ ನನ್ನ ಆಶ್ರಯ
ನಿನ್ನ ಸನ್ನಿಧಿಯೇ ನನ್ನ ಶಾಂತಿ
ಹಾದಿ ತಪ್ಪಿದ ಹೃದಯವನ್ನು ನೀ ಹುಡುಕಿದೇ
ನನ್ನ ಕಣ್ಣೀರನ್ನು ಸಂತೋಷವನ್ನಾಗಿಸಿದೇ
ನಿನ್ನ ಹೆಸರಲಿ ಜೀವವಿದೆ
ನಿನ್ನ ಪ್ರೀತಿಯಲ್ಲಿ ಉದ್ಧಾರವಿದೆ
ಅ ... ಅ... ಅರಾಧನೆ
ಅ...ಅ... ಅರಾಧನೆ
Lyrics: Rev David sathyasheel
Content: 9632955963
Music & Vocal : AI
#KannadaWorship #ChristianSong #Yesayya #Hosanna #KannadaChristianSong #JesusSongs #WorshipMusic #HolySpirit #PraiseAndWorship #KannadaDevotional #GospelMusic #KannadaMusic #JesusChrist #ChristianMusic #WorshipReels #KannadaShorts #DevotionalSongs #ResurrectionPower #AIWorshipMusic #KannadaGospel