Перейти к содержимому

ಆ ದಿನ ಮರೆತುಹೋಗಲ್ಲ ; ಲೈವ್ ಎಕ್ಸ್‌ಪೀರಿಯನ್ಸ್! | Ground Report | Musthafa Alavandi | GM Pavitra

eedina

0:00 / 0:00

ಆ ದಿನ ಮರೆತುಹೋಗಲ್ಲ ; ಲೈವ್ ಎಕ್ಸ್‌ಪೀರಿಯನ್ಸ್! | Ground Report | Musthafa Alavandi | GM Pavitra

4 191 просмотр · 4 недели назад
eedina
456 тыс. подписчиков
4 191 просмотр · 4 недели назад
ದೆಹಲಿಯ ಜಂತರ್ ಮಂತರ್‌ನಲ್ಲಿ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕಾಗಿ ಹೋರಾಡುತ್ತಿದ್ದಾಗ, ಆ ಕಾವು ತುಂಬಿದ ವಾತಾವರಣದಲ್ಲಿ ನಾವೇ ಸ್ವತಃ ನಿಂತು ಗ್ರೌಂಡ್ ರಿಪೋರ್ಟಿಂಗ್ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ "ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ" ಎಂಬ ಸುದ್ದಿ ಬಂದಾಗ ಆ ಸ್ಪಾಟ್‌ನಲ್ಲಿದ್ದದ್ದು ನಿಜಕ್ಕೂ ಮೈ ಜುಂ ಎನಿಸುವಂತಹ ಅನುಭವ. ಆ ದಿನ ಜಂತರ್ ಮಂತರ್‌ನಲ್ಲಿ ನಾವು ಕಂಡ ಯುವಕರ ಆಕ್ರೋಶ, ಜಯಘೋಷ, ಕಣ್ಣೀರು, ಫ್ಯಾಕ್ಟ್-ಚೆಕ್ ಮಾಡಿ ಆಚರಿಸಿದ ಕ್ಷಣಗಳು, ಹುಡುಗರು ನಮಗಾಗಿ ಶೀಲ್ಡ್ ತರ ನಿಂತು ರಕ್ಷಿಸಿದ ನೆನಪುಗಳು ಮತ್ತು ಅಲ್ಲಿದ್ದ ನಿಜವಾದ 'ಮಾನವೀಯತೆ'ಯ ಸತ್ಯಕಥೆಯನ್ನು ಈ ವೀಡಿಯೊದಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ. #JantarMantarProtest #GroundReporting #ProtestExperience #MyExperience #DharmendraPradhan #UnionEducationMinister #Resignation #NEETPaperLeak #PaperLeakProtest #YouthPower #DigitalProtest #DelhiProtest #StudentPower #DemocracyInAction #NEETScam #YouthVoice #StandWithStudents #GroundReality #MediaReporting #KannadaYoutuber