ನಮ್ಮ ಮನೆಯ ದಸರಾ ಆಯುಧ ಪೂಜೆ 🙏🌼||ಒಂದು ತಿಂಗಳ ದಿನಸಿ ಖರ್ಚು ಇಷ್ಟು ಆಯ್ತು ನೋಡಿ 😱
Ajithpavani gowda vlogs
0:00 / 0:00
ನಮ್ಮ ಮನೆಯ ದಸರಾ ಆಯುಧ ಪೂಜೆ 🙏🌼||ಒಂದು ತಿಂಗಳ ದಿನಸಿ ಖರ್ಚು ಇಷ್ಟು ಆಯ್ತು ನೋಡಿ 😱
40 просмотров · 7 дн. назад
Ajithpavani gowda vlogs
39 подписчиков
40 просмотров · 7 дн. назад
ನಮ್ಮ ಮನೆಯ ದಸರಾ ಆಯುಧ ಪೂಜೆ 🙏🌼||ಒಂದು ತಿಂಗಳ ದಿನಸಿ ಖರ್ಚು ಇಷ್ಟು ಆಯ್ತು ನೋಡಿ 😱
ಹಾಯ್ ಗಾಯ್ಸ್ ವೆಲ್ಕಮ್ ಬ್ಯಾಕ್ ಅಜಿತ್ ಪಾವನಿ ಗೌಡ vlog ಈ ತಿಂಗಳಲ್ಲಿ ದಿನಸಿ ಖರ್ಚು ಇಷ್ಟ ಆಯ್ತು ಗೊತ್ತಾ ನಮ್ಮ ಮನೆಯ ದಿನಸಿ ಖರ್ಚಿನ ಬಗ್ಗೆ ಯಾಗಲಿ ಯಾಗಲಿ ನಮ್ಮ ಮನೆಯಲ್ಲಿ ಆಚರಿಸುವಂತಹ ದಸರಾ ಹಬ್ಬದ ಬಗ್ಗೆ ಆಯುಧ ಪೂಜೆ ಬಗ್ಗೆ ಅಖಂಡ ದೀಪದ ಬಗ್ಗೆ ಬನ್ನಿಕೋಲಿನ ಬಗ್ಗೆ ನಾವು ನಮ್ಮ ಮನೆಯಲ್ಲಿ ಯಾವ ರೀತಿಯಾಗಿ ದಸರಾ ನಾಚರಿಸುತ್ತೇವೆ ಅನ್ನೋದನ್ನು ಈ ಒಂದು ವಿಡಿಯೋದಲ್ಲಿ ನಿಮಗೆ ಇಷ್ಟವಾಗುವ ರೀತಿಯಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದೇನೆ ಎಷ್ಟು ಬೆಲೆ ಏರಿತ್ತು ಈ ತಿಂಗಳ ದಿನಸಿ ಖರ್ಚು ಅದರ ಬೆಲೆ ಎಷ್ಟಾಗಿದೆ ಎಂದು ಈ ಒಂದು ವಿಡಿಯೋದಲ್ಲಿ ವರ್ಷಕ್ಕೆ ನಾವು ಎಷ್ಟು ಬಾರಿ ದಿನಸಿಯನ್ನು ಹಾಕಿಸುತ್ತೇವೆ ಎಂದು ಕೂಡ ಈ ವಿಡಿಯೋದಲ್ಲಿ ದಿನಸಿ ಖರ್ಚಿನಪೂರ್ತಿ ಮಾಹಿತಿಯನ್ನು ನೀಡಿದ್ದೇನೆ ನನ್ನ ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ ವಿಡಿಯೋ ಇಷ್ಟ ಆದ್ರೆ ಲೈಕ್ ಶೇರ್ ಕಮೆಂಟ್ ಮಾಡಿ 🤩🧿
Daily vlog
Kannada video
Viral video
Indian culture
My lifestyle
My culture
Own video
Dasara Vibe
Ayudh Puja