Перейти к содержимому

Yathindra Meets HC Mahadevappa : ಸಿದ್ದು ಮಹದೇವಪ್ಪ ಮುನಿಸು ದೂರ ಮಾಡಲು ಎಂಟ್ರಿ ಕೊಟ್ಟ ಸಚಿವ ಯತೀಂದ್ರ!

TV5 Kannada

0:00 / 0:00

Yathindra Meets HC Mahadevappa : ಸಿದ್ದು ಮಹದೇವಪ್ಪ ಮುನಿಸು ದೂರ ಮಾಡಲು ಎಂಟ್ರಿ ಕೊಟ್ಟ ಸಚಿವ ಯತೀಂದ್ರ!

2 387 просмотров · 3 ч назад
TV5 Kannada
2,74 млн подписчиков
2 387 просмотров · 3 ч назад
Yathindra Siddaramaiah Meets HC Mahadevappa : ಸಿದ್ದು ಮಹದೇವಪ್ಪ ಮುನಿಸು ದೂರ ಮಾಡಲು ಎಂಟ್ರಿ ಕೊಟ್ಟ ಸಚಿವ ಯತೀಂದ್ರ! | @tv5kannada ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ನಡುವೆ ಮೂಡಿರುವ ರಾಜಕೀಯ ಅಂತರ ಹಾಗೂ ಮುನಿಸನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮೈಸೂರಿನಲ್ಲಿರುವ ಸಚಿವ ಮಹದೇವಪ್ಪ ಅವರ ನಿವಾಸಕ್ಕೆ ತೆರಳಿದ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಖಾಸಗಿ ಹೋಟೆಲ್ ಹಾಗೂ ನಿವಾಸದಲ್ಲಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಇತ್ತೀಚೆಗೆ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದ ಸಚಿವ ಮಹದೇವಪ್ಪ ಅವರ ಜೊತೆ ಮಾತುಕತೆ ನಡೆಸಿ, ಉಂಟಾಗಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳುವಂತೆ ಯತೀಂದ್ರ ಯತ್ನಿಸಿದ್ದಾರೆ. ನಂತರ ಇಬ್ಬರೂ ನಾಯಕರು ಒಟ್ಟಿಗೆ ಕುಳಿತು ಲಂಚ್ ಮೀಟಿಂಗ್ ನಡೆಸುವ ಮೂಲಕ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಸಂಘಟನೆ ಕುರಿತು ಚರ್ಚಿಸಿರುವುದು ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. In a significant political development in Mysuru, Minister Dr. Yathindra Siddaramaiah met senior leader and minister Dr. H.C. Mahadevappa to bridge the growing political gap between him and Chief Minister Siddaramaiah. Yathindra visited Mahadevappa's residence and later engaged in a detailed one-on-one lunch meeting spanning over an hour to sort out recent differences. The high-profile meeting follows Mahadevappa's recent Delhi trip where he held discussions with the Congress high command regarding state-level political coordination. The latest development has sparked widespread curiosity across Karnataka political circles regarding whether the ice between Chief Minister Siddaramaiah and Dr. H.C. Mahadevappa has finally melted. #YathindraSiddaramaiah #HCMahadevappa #Siddaramaiah #MysuruPolitics #CongressLeaders #KarnatakaPolitics #PoliticalUpdates #tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬