Перейти к содержимому

Flydubai Incident:: ಫ್ಲೈ ದುಬೈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಫ್ಲೈ ದುಬೈ ಕೋ-ಪೈಲಟ್ ಯಾರು ಗೊತ್ತಾ?

TV5 Kannada

0:00 / 0:00

Flydubai Incident:: ಫ್ಲೈ ದುಬೈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಫ್ಲೈ ದುಬೈ ಕೋ-ಪೈಲಟ್ ಯಾರು ಗೊತ್ತಾ?

11 994 просмотра · 20 часов назад
TV5 Kannada
2,73 млн подписчиков
11 994 просмотра · 20 часов назад
Flydubai Incident:: ಫ್ಲೈ ದುಬೈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಫ್ಲೈ ದುಬೈ ಕೋ-ಪೈಲಟ್ ಯಾರು ಗೊತ್ತಾ? ಫ್ಲೈ ದುಬೈ ವಿಮಾನದಲ್ಲಿ ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ದಾಳಿ ನಡೆಸಿದ ಕೋ-ಪೈಲಟ್ ಹಮಾಮ್ ಅಲ್-ಹಮಾಮಿ ಬಗ್ಗೆ ಆಘಾತಕಾರಿ ವಿಚಾರಗಳು ತನಿಖೆಯಲ್ಲಿ ಹೊರಬಿದ್ದಿವೆ. ಯುಎಇಯಲ್ಲಿ ಜನಿಸಿದ, ಒಮನ್ ತಂದೆ ಹಾಗೂ ಸಿರಿಯಾ ಮೂಲದ ತಾಯಿಯನ್ನು ಹೊಂದಿರುವ ಈತ, ತೀವ್ರಗಾಮಿ ವಿಚಾರಗಳಿಂದ ಪ್ರಭಾವಿತನಾಗಿದ್ದನು. ಈ ಹಿಂದೆ ಒಮನ್ ಏರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಆತನ ತೀವ್ರಗಾಮಿ ನಡವಳಿಕೆ ಮತ್ತು ಭದ್ರತಾ ಬೆದರಿಕೆಯ ಕಾರಣಕ್ಕೆ ವಿಮಾನ ಹಾರಾಟ ಮಾಡದಂತೆ ಆತನ ಮೇಲೆ ನಿಷೇಧ ಹೇರಲಾಗಿತ್ತು. ಆದಾಗ್ಯೂ, ರಾಯಲ್ ಏರ್ ಮೊರೊಕ್ಕೋ ಮುಖಾಂತರ ಸುಮಾರು 8 ತಿಂಗಳ ಹಿಂದಷ್ಟೇ ಫ್ಲೈ ದುಬೈ ಸಂಸ್ಥೆಗೆ ಸೇರಿದ ಹಮಾಮ್ ಹಿನ್ನೆಲೆಯನ್ನು ಪರಿಶೀಲಿಸದೆ ನೇಮಕ ಮಾಡಿಕೊಂಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆತನ ಬ್ಯಾಗ್‌ನಲ್ಲಿ 'ಫ್ರೀ ಪ್ಯಾಲೆಸ್ಟೈನ್' ಕರಪತ್ರಗಳು ಪತ್ತೆಯಾಗಿದ್ದು, ಇಸ್ರೇಲ್ ಮತ್ತು ಒಮನ್ ನಡುವೆ ಯಾವುದೇ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದರೂ ಆತ ಇಸ್ರೇಲ್ ಕಡೆಗೆ ತೆರಳುತ್ತಿದ್ದ ವಿಮಾನದಲ್ಲಿ ಕರ್ತವ್ಯದಲ್ಲಿದ್ದ. ಈ ಘಟನೆಯ ಹಿಂದೆ ಅಲ್-ಖೈದಾ ಅಥವಾ ಇತರ ಭಯೋತ್ಪಾದಕ ಸಂಘಟನೆಗಳ ಸಂಚಿದೆಯೇ ಎಂಬ ಬಗ್ಗೆ ಇಸ್ರೇಲ್‌ನ ಭದ್ರತಾ ಸಂಸ್ಥೆಗಳಾದ ಷಿನ್ ಬೆಟ್ (Shin Bet) ಹಾಗೂ ಮೊಸಾದ್ (Mossad) ತೀವ್ರ ತನಿಖೆ ನಡೆಸುತ್ತಿವೆ. The investigation into the FlyDubai mid-air emergency has revealed alarming details about Omani co-pilot Hamam Al-Hammami, who attacked Indian Captain Smit Machchhar. Born in the UAE to an Omani father and a Syrian mother, Hamam had previously been suspended and banned from flying by Oman Air due to security concerns over his radical ideological views. Despite this security flag, he managed to join FlyDubai eight months ago after a brief stint with Royal Air Maroc, raising severe questions over background check lapses by the airline. Investigators reportedly found 'Free Palestine' pamphlets in his possession. Given that Oman lacks diplomatic ties with Israel and restricts flights there, his presence on an Israel-bound flight has shocked international security agencies. Intelligence organizations including Israel's Shin Bet and Mossad are now investigating possible terror linkages and security lapses surrounding this terrifying incident. #flydubai #hamamalhammami #smitmachchhar #israelflight #shinbet #mossad #aviationnews #middleeastnews #tv5kannada #kannadanews #tv5kannadalive #tv5karnataka ▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬