Valmiki cave Andhra Pradesh| ಮಹರ್ಷಿ ವಾಲ್ಮೀಕಿ ಗುಹೆ ರಹಸ್ಯ |ಅದ್ಬುತ ಶಿವಲಿಂಗ ಗಳು 🙏🪔🍂ಡಮಾರುಗ ಬಸವಣ್ಣ ದರ್ಶನ
Maanikya Shetty S #Diamond king
0:00 / 0:00
Valmiki cave Andhra Pradesh| ಮಹರ್ಷಿ ವಾಲ್ಮೀಕಿ ಗುಹೆ ರಹಸ್ಯ |ಅದ್ಬುತ ಶಿವಲಿಂಗ ಗಳು 🙏🪔🍂ಡಮಾರುಗ ಬಸವಣ್ಣ ದರ್ಶನ
201 просмотр · 2 нед. назад
Maanikya Shetty S #Diamond king
505 подписчиков
201 просмотр · 2 нед. назад
ವಾಲ್ಮೀಕಿ ಗುಹೆ | | ರಾಮಾಯಣ ಬರೆದಂತಹ ಸ್ಥಳ | ನೈಸರ್ಗಿಕ ಶಿವಲಿಂಗ ನಂದಿ ದ್ವಜಸ್ಥಂಬ ಗಂಟೆ
ನಮಸ್ತೆ friends...
ನೀವು ಈ ಒಂದು ಗುಹೆಗೆ ಬೇಟಿನೀಡಬೇಕಾದರೆ google map ಅಲ್ಲಿ vaalmiki caves ಅಂತ search madidre nimage direct address ತೋರಿಸುತ್ತೆ
ಸ್ಥಳೀಯರ ಪ್ರಕಾರ ಈ ಒಂದು ಗುಹೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿಯವರು ವಾಸಿಸುತ್ತಿದ್ದರು ಹಾಗೆ ಇ ಒಂದು ಗುಹೆಯಲ್ಲಿ ರಾಮಾಯಣದ ಕೆಲವು ಪುಟಗಳನ್ನು ಹಾಗೂ ಗ್ರಂಥಗಳನ್ನು ಬರೆದಿದ್ದಾರೆ ಯಂದು ಸ್ಥಳೀಯರ ನಂಬಿಕೆ
ಅದೇನೇ ಇರಲಿ ಗುಹೆ ಮಾತ್ರ full adventures ಆಗಿ ಇರುತ್ತೆ ಹೆಜ್ಜೆ ಹೆಜ್ಜೆಗೂ ವಿಸ್ಮಯರೀತಿ views change ಆಗುತ್ತೆ
ಗುಹೆಯಲ್ಲಿ ನೈಸರ್ಗಿಕ ಗಂಟೆ ಮಾತ್ರ ಅದ್ಬುತ
🙏 If you enjoyed this story,
dont for get this
please Like, Share, and Subscribe for more spiritual journeys and divine storie
#valmikiguhe #valmiki #caves
thank you for watching the video 💞
🤝💐💞💞