ಬೆನ್ನುನೋವಿದ್ರೆ ಯೂರಿನ್ ಕಂಟ್ರೋಲ್ ತಪ್ಪುತ್ತಾ? ಡ್ರೈವಿಂಗ್ ಮಾಡೋರು ಬ್ಯಾಕ್‌ಪೈನ್ ತಡೆಯೋದೇಗೆ? Dr. Adesh J
VK Health
0:00 / 0:00
ಬೆನ್ನುನೋವಿದ್ರೆ ಯೂರಿನ್ ಕಂಟ್ರೋಲ್ ತಪ್ಪುತ್ತಾ? ಡ್ರೈವಿಂಗ್ ಮಾಡೋರು ಬ್ಯಾಕ್‌ಪೈನ್ ತಡೆಯೋದೇಗೆ? Dr. Adesh J
7 593 просмотра · 3 месяца назад
VK Health
65,2 тыс. подписчиков
7 593 просмотра · 3 месяца назад
ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು (backpain) ಎನ್ನುವುದು ಅತ್ಯಂತ ಸಾಮಾನ್ಯವಾದ ಆರೋಗ್ಯ ಸಮಸ್ಯೆಯಾಗಿದೆ. ಇದರ ಜೊತೆಗೆ ಕುತ್ತಿಗೆ ನೋವು (neck pain) ಬರುವಂತಹ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ. ಆದರೆ ಈ ಬೆನ್ನು ನೋವು ಹಾಗೂ ಕುತ್ತಿಗೆ ನೋವು ಬೇಸಿಗೆಯಲ್ಲಿ ಯಾಕೆ ಹೆಚ್ಚಾಗಿ ಕಾಡುತ್ತದೆ? ಬೆನ್ನು ನೋವಿಗೆ ಯಾವಾಗ ಬಿಸಿ ಶಾಖ ಉತ್ತಮ? ಯಾವಾಗ ಐಸ್ ಪ್ಯಾಕ್ (ice pack) ಇಡಬೇಕು ಹಾಗೆಯೇ ಚಿಕಿತ್ಸೆ, ಸರ್ಜರಿ (surgery) ಯಾವಾಗ ಅವಶ್ಯಕವಿರುತ್ತದೆ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ವಿವರಣೆಯಿದೆ. ಬೆನ್ನುನೋವು ಬರದಂತೆ ತಡೆಯಲು ಯಾವ ಅಭ್ಯಾಸಗಳು ಇರಬೇಕು ಎಂಬುದರ ಬಗ್ಗೆಯೂ ಡಾ. ಆದೇಶ್ ಜೆ ಮಾತನಾಡಿದ್ದಾರೆ.
#backpain #neckpain #diskpain #spinalproblem #spinesurgery #drivers #vkhealth #vijayakarnataka #backpainrelief
00:00- Highlights
02:01- Introduction
02:56- Is oil massage good for back pain?
04:49- When MRI scan needed?
06:19- Backpain and urine connections
08:28- Back pain surgery explained
10:52- Hydration in summer
12:24- Prevention tips for backpain and neck pain
16:41- Disk problem with backpain
17:55- Summer health tips
18:52- Complications if we neglect
20:08- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.