Перейти к содержимому

Belagavi Sugarcane Farmers Jail Bharo Padayatra:ರೈತರ ಕಿಚ್ಚಿಗೆ DC ಬ್ರೇಕ್ ಹೆದ್ದಾರಿ ಬಂದ್ ಮಾಡಿದ್ರೆ ಕ್ರಮ

TV5 Kannada

0:00 / 0:00

Belagavi Sugarcane Farmers Jail Bharo Padayatra:ರೈತರ ಕಿಚ್ಚಿಗೆ DC ಬ್ರೇಕ್ ಹೆದ್ದಾರಿ ಬಂದ್ ಮಾಡಿದ್ರೆ ಕ್ರಮ

71 504 просмотра · 22 ч назад
TV5 Kannada
2,74 млн подписчиков
71 504 просмотра · 22 ч назад
Belagavi Sugarcane Farmers Jail Bharo Padayatra:ರೈತರ ಕಿಚ್ಚಿಗೆ DC ಬ್ರೇಕ್ ಹೆದ್ದಾರಿ ಬಂದ್ ಮಾಡಿದ್ರೆ ಕ್ರಮ ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಹಾಗೂ ಜೈಲು ಭರೋ ಪಾದಯಾತ್ರೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಕ್ಕರೆ ಕಾರ್ಖಾನೆಗಳು ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ಬೀದಿಗಿಳಿದಿದ್ದಾರೆ. ಗುರ್ಲಾಪುರದಿಂದ ಆರಂಭವಾದ ಕಬ್ಬು ಬೆಳೆಗಾರರ 'ಹಿಂಡಲಗಾ ಜೈಲು ಭರೋ' ಪಾದಯಾತ್ರೆಯು ನಿನ್ನೆ ರಾತ್ರಿ ಕಬ್ಬೂರು ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಬೆಳಗಾವಿಯ ಹಿಂಡಲಗಾ ಜೈಲಿನತ್ತ ಯಾತ್ರೆ ಮುಂದುವರಿದಿದೆ. ಪ್ರತಿಭಟನೆ ಕಾವು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಸೂಚನೆಯಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ರೈತ ಸಂಘಟನೆಗಳ ನಾಯಕರೊಂದಿಗೆ ಖಾಸಗಿ ಸ್ಥಳದಲ್ಲಿ ತುರ್ತು ಸಭೆ ಕರೆದಿದ್ದಾರೆ. ಸಕ್ಕರೆ ಕಾರ್ಖಾನೆ ಮಾಲೀಕರು ಪ್ರಸ್ತುತ ಒಂದು ಟನ್ ಕಬ್ಬಿಗೆ ₹3500 ನೀಡುವುದಾಗಿ ಭರವಸೆ ನೀಡಿದ್ದರೂ, ರೈತರು ಈ ದರವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಕಾರ್ಖಾನೆಗಳು ಒಂದು ಟನ್ ಕಬ್ಬಿಗೆ ₹4500 ನೀಡಬೇಕು ಮತ್ತು ಸರ್ಕಾರವು ಹೆಚ್ಚುವರಿಯಾಗಿ ₹1000 ಪ್ರೋತ್ಸಾಹಧನ ನೀಡಬೇಕು ಎಂಬ ಪಟ್ಟಿಗೆ ರೈತ ಸಂಘಟನೆಗಳು ಬದ್ಧವಾಗಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕ ಕರೆದಿರುವ ಇಂದಿನ ಸಭೆಯು ತೀವ್ರ ಕುತೂಹಲ ಮೂಡಿಸಿದ್ದು, ಸಭೆಯಲ್ಲಿ ಕಬ್ಬಿನ ದರ ಅಂತಿಮಗೊಂಡು ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾಯಕ ಆರಂಭಿಸುತ್ತವೆಯೇ ಅಥವಾ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಂಬ ಕುರಿತಾದ ಕಂಪ್ಲೀಟ್ ವಿವರಗಳು ಟಿವಿ5 ಕನ್ನಡ ವಿಶೇಷ ವರದಿಯಲ್ಲಿದೆ. Tensions have escalated sharply in Belagavi district as sugarcane farmers continue their high-decibel 'Jail Bharo' padayatra, demanding a higher fair and remunerative price (FRP) per ton of sugarcane from sugar factory owners and the Karnataka state government. The march, which commenced from Gurlapur, halted overnight at Kabbur village before heading towards the Hindalga Central Jail in Belagavi. In light of the escalating agitation, District In-charge Minister Satish Jarkiholi directed the Belagavi District Commissioner to convene an urgent conciliation meeting with key farmer union representatives at a private venue. While sugar factory owners have offered ₹3,500 per ton of sugarcane, protesting farmers have flatly rejected the offer, insisting on a rate of ₹4,500 per ton from sugar mills along with a ₹1,000 government subsidy. With sugar mills delaying the crushing season due to the stalemate, all eyes are now on the DC-led meeting to see if a consensus will be reached on sugarcane pricing. Watch TV5 Kannada's comprehensive ground coverage of the Belagavi sugarcane farmers' protest and administrative talks. #BelagaviFarmersProtest #SugarcanePriceRow #SatishJarkiholi #BelagaviDC #JailBharoPadayatra #GurlapurToHindalga #SugarMillCrisis #KannadaNews#tv5kannada #kannadanews #tv5kannadalive #tv5karnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► SUBSCRIBE US 👉 https://googl/KJgCV9 ▬▬▬▬ ▬▬▬▬ ▬▬▬▬ ▬▬▬▬ ▬▬▬▬ ► TV5 KANNADA 24x7 LIVE 👉    • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ! 👉 LIKE US ON FACEBOOK:   / tv5kannadatv   👉 FOLLOW US ON TWITTER:   / tv5kannada   👉 FOLLOW US ON INSTAGRAM:   / tv5kannada   👉 TV5 KANNADA WEBSITE : http://www.tv5kannada.com ▬▬▬▬ ▬▬▬▬ ▬▬▬▬ ▬▬▬▬ ▬▬▬▬ TOP PLAYLISTS: 👉 http://bit.ly/3Vn7pG 👉 https://bit.ly/OGhIHB 👉 https://bit.ly/49qFZO ▬▬▬▬ ▬▬▬▬ ▬▬▬▬ ▬▬▬▬ ▬▬▬▬