Перейти к содержимому

brother ge birthday surprise kottaga hegitthu reaction 🥹

Thajuvlogs

0:00 / 0:00

brother ge birthday surprise kottaga hegitthu reaction 🥹

8 196 просмотров · 1 дн. назад
Thajuvlogs
16,9 тыс. подписчиков
8 196 просмотров · 1 дн. назад
ನಮ್ಮ ತಮ್ಮನ Birthday 🎂❤️ ನಿಮಗೆ ಗೊತ್ತಾಗದ ಹಾಗೆ ರಾತ್ರಿ ಒಂದು ಸಣ್ಣ Surprise Plan ಮಾಡಿ Birthday Celebrate ಮಾಡಿದ್ದೀವಿ! 🥳🎉 Cake Cutting, Brothers ಜೊತೆ Full Fun & Memories. ಅದಾದ್ಮೇಲೆ ಎಲ್ಲರೂ ಸೇರಿ Hand In Hand Out ಅಂತ ಒಂದು Funny Game ಕೂಡ ಆಡಿದ್ದೀವಿ. 😂 ಯಾರು ಗೆದ್ರು? ಯಾರು ಔಟ್ ಆದ್ರು? ಅಂತ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ! ಸಣ್ಣ ಸಣ್ಣ ಕ್ಷಣಗಳೇ ಜೀವನದಲ್ಲಿ ದೊಡ್ಡ ನೆನಪುಗಳಾಗುತ್ತವೆ. ❤️ ಈ Birthday Celebration ನಿಮಗೂ ಇಷ್ಟ ಆಗುತ್ತೆ ಅಂತ ಭಾವಿಸುತ್ತೀನಿ. ವಿಡಿಯೋ ನೋಡಿ Enjoy ಮಾಡಿ! 😍 #BirthdaySurprise #BrotherBirthday #BirthdayCelebration #NightSurprise #BrothersFun #HandInHandOut #FunnyGame #KannadaVlog #KannadaYouTuber #FamilyTime #Brotherhood #BirthdayVlog #FunMoments #KannadaFamilyVlog #dailyvlog