Перейти к содержимому

ಆರುತಿ ಗೈವೆ (Aaruti Gaive) Narayana aarti song by Smt. Aparna Narahari

Geetaamrutha by Aparna Narahari

0:00 / 0:00

ಆರುತಿ ಗೈವೆ (Aaruti Gaive) Narayana aarti song by Smt. Aparna Narahari

142 просмотра · 10 месяцев назад
Geetaamrutha by Aparna Narahari
99 подписчиков
142 просмотра · 10 месяцев назад
#aparna #aparnanarahari #aarati #devotionalsongs #kannada #geetaamrutha #narayana #hari #devotional poet: unknown sung by: Smt. Aparna Narahari ಆರುತಿ ಗೈವೆ ನಾರಾಯಣಗೆ ನಾರದ ಪ್ರಿಯ ಕರುಣಾಕರ ಹರಿಗೆ ||ಪ|| ಆದಿ ಮೂಲನಿಗೆ ಮೋದ ದಾಯಕಗೆ ಮೇಧಿನಿ ಪಾಲಿಪ ದೇವನಿಗೆ ರಾಧ ವಲ್ಲಭ ರತಿ ಪತಿ ಪಿತನಿಗೆ ಸಾಧಿಸಿ ಕಂಸನ ಶಿರ ತರಿದವಗೆ ನಾದ ವಿನೋದ ಗಿರಿಧರಗೆ ಯಾದವೇಂದ್ರ ಮಧುಸೂಧನಗೆ ||೧|| ಹತ್ತವತಾರ ಎತ್ತಿದ ಧೀರ ಬೆತ್ತಲೆ ನಿಂತಿದ್ದ ಬೌದ್ಧನಿಗೆ ನಿತ್ಯಾ ತೃಪ್ತಗೆ ನೀರಜ ನೇತ್ರಗೆ ಎತ್ತುವೆನಾರತಿ ಹರುಷದಿ ಹರಿಗೆ ಪಾರ್ಥನಿಗೊಲಿದ ಸಮರ್ಥನೆಗೆ ಅರ್ಥಿಯಿಂದಲಸುರಾಂತಕಗೆ ||೨|| ಖಗ ಪತಿ ಹರಿಗೆ ನಿಗಮ ಗೋಚರಗೆ ಖಗ ರಾಜ ಗಮನ ದೇವನಿಗೆ ರಘುಪತಿ ಶೃಂಗರ ನಗರದಿ ನೆಲೆಸಿಹ ನಗುಮೊಗದರಸಗೆ ಪನ್ನಗ ಶಯನಗೆ ಅಗಲದೆ ಭಕ್ತರ ಪೊರೆದವಗೆ ಅಘನಾಶಗೆ ಅಮರೇಂದ್ರನಿಗೆ ||೩||