ದರ್ಶನ್ ರವರ ಬಿಡುಗಡೆಗೆ ಇಲ್ಲಿದೆಯಂತೆ ಪರಿಹಾರ! ಈ ದೇವಸ್ಥಾನದಲ್ಲಿ ಪವಾಡಗಳ ಮೇಲೆ ಪವಾಡನೆ ನಡೆಯುತ್ತಿದೆ!
RBS666
0:00 / 0:00
ದರ್ಶನ್ ರವರ ಬಿಡುಗಡೆಗೆ ಇಲ್ಲಿದೆಯಂತೆ ಪರಿಹಾರ! ಈ ದೇವಸ್ಥಾನದಲ್ಲಿ ಪವಾಡಗಳ ಮೇಲೆ ಪವಾಡನೆ ನಡೆಯುತ್ತಿದೆ!
102 274 просмотра · 2 месяца назад
RBS666
21,5 тыс. подписчиков
102 274 просмотра · 2 месяца назад
ದರ್ಶನ್ ರವರ ಬಿಡುಗಡೆಗೆ ಇಲ್ಲಿದೆಯಂತೆ ಪರಿಹಾರ! ಈ ದೇವಸ್ಥಾನದಲ್ಲಿ ಪವಾಡಗಳ ಮೇಲೆ ಪವಾಡನೆ ನಡೆಯುತ್ತಿದೆ!
ಈ ದಕ್ಷಿಣ ಕಾಶಿ ಶನೀಶ್ವರ ದೇವಾಲಯದಲ್ಲಿ ಯಾರೇ ಬಂದರೂ ಬಡವನೆಯಾಗಲಿ ಶ್ರೀಮಂತನೆ ಆಗಲಿ ಕಷ್ಟ ಅಂತ ಬಂದವರಿಗೆ ಇಲ್ಲಿ ಪವಾಡದ ರೀತಿ ಅವರ ಕಷ್ಟಗಳು ಪರಿಹಾರ ಆಗುತ್ತಿವೆ ಮಕ್ಕಳ ಸಂತಾನವಿರಬಹುದು ಐಶ್ವರ್ಯ ವೃದ್ಧಿನೆ ಇರಬಹುದು ಆದರೆ ಇಲ್ಲಿ ಅನ್ನದಾನ ಮಾಡಿದರೆ ಸಾಕು ನಿಮ್ಮ ಇಷ್ಟಾರ್ಥಗಳು ಅತಿ ಶೀಘ್ರದಲ್ಲೇ ನೆರವೇರುತ್ತದೆ
ಈ ದೇವಸ್ಥಾನವನ್ನು ಶನಿವಾರ ಮಾತ್ರ ತೆಗೆಲಾಗುತ್ತದೆ ಈ ದಕ್ಷಿಣ ಕಾಶಿ ಶನೇಶ್ವರನು ಪ್ರಕೃತಿಯ ನಡುವೆ ನೆಲೆಸಿರುವುದರಿಂದ ಇಲ್ಲಿ ನಡೆಯುವಂತಹ ಅದ್ಭುತಗಳು ಒಂದು ಎರಡು ಅಂತ ಅಲ್ಲ ಇಂಥ ದೇವಾಲಯವನ್ನು ನೋಡುವುದೇ ಒಂದು ಭಾಗ್ಯ
ಅರ್ಚಕರ ಪ್ರಕಾರ ದರ್ಶನ್ ರವರ ಫ್ಯಾಮಿಲಿ ಇಲ್ಲಿಗೆ ಬಂದು ಪೂಜೆ ಮಾಡಿಸಿದರೆ 2 ರಿಂದ 3 ತಿಂಗಳ ಒಳಗೆ ದರ್ಶನ್ ಅವ್ರು ಬಿಡುಗಡೆಯಾಗುತ್ತೆ ಅಂತ ಅರ್ಚಕರು ಇಲ್ಲಿ ನುಡೆದಿದ್ದಾರೆ
ಇ ಈ ಕ್ಷೇತ್ರದ ಗೂಗಲ್ ಮ್ಯಾಪ್
https://maps.app.goo.gl/otdZa5LfCFdGc...
ಅರ್ಚಕರ ಫೋನ್ ನಂಬರ್
6364330073 / 8123115083
ಇಲ್ಲಿ ಚುಂಚಿ ಫಾಲ್ಸ್ ಇರುವುದರಿಂದ ಬರುವಂತಹ ಭಕ್ತಾದಿಗಳು ಯಾವುದೇ ಪ್ಲಾಸ್ಟಿಕ್ ಅನ್ನ ತರುವಂತಿಲ್ಲ ದಯವಿಟ್ಟು ಅಲ್ಲಿರುವಂಥ ಪ್ರಾಣಿಗಳನ್ನು ರಕ್ಷಣೆ ಮಾಡಿ
#karnataka
#D bosh
#shani
#miracle
#temple
#dharshan
#dboss
#history
#subscribe
#viral
#youtuber
#youtube
#blogger
#sangama
#bhakti
#rbs666
#trending
#travel
#kanakapura
#powerful
#popular
#jai
#kesari
#pakruti
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏