Перейти к содержимому

ಕೈಕೊಟ್ಟ ಮಳೆ, ಅಡಿಕೆ ಬೆಳೆಗಾರರು ಕಂಗಾಲು: ಬರಗಾಲದಲ್ಲಿ ಮರಗಳ ಸಂರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳೇನು?

ETV Bharat Karnataka

0:00 / 0:00

ಕೈಕೊಟ್ಟ ಮಳೆ, ಅಡಿಕೆ ಬೆಳೆಗಾರರು ಕಂಗಾಲು: ಬರಗಾಲದಲ್ಲಿ ಮರಗಳ ಸಂರಕ್ಷಣೆಗೆ ಅನುಸರಿಸಬೇಕಾದ ಕ್ರಮಗಳೇನು?

30 просмотров · 14 ч назад
ETV Bharat Karnataka
38,1 тыс. подписчиков
30 просмотров · 14 ч назад
ರಾಜ್ಯದಲ್ಲಿ ಅಡಿಕೆ ಬ್ಯಾನ್ ಎಂಬ ಗಾಯದ ಮೇಲೆ ಸದ್ಯ ಆವರಿಸಿರುವ ಬರವು ಬರೆ ಹಾಕಿದಂತಾಗಿದೆ. ಇದರಿಂದ ಬೆಳೆಗಾರರು ಕಂಗಲಾಗಿದ್ದಾರೆ. ಅಡಿಕೆ ಶ್ರೀಮಂತ ಬೆಳೆ, ಕಡಿಮೆ‌ ಖರ್ಚು ಕಡಿಮೆ ಎಂಬ ಹಲವು ವಿಶೇಷಗಳ ನಡುವೆ ಈ ಸಲ ಮಳೆ ಕೈ ಕೊಟ್ಟಿರುವುದರಿಂದ ಬೆಳೆಗಾರರು ಆಕಾಶ ನೋಡುವಂತಾಗಿದೆ. ಒಂದು ಕಡೆ ಅಡಿಕೆ ದರ ಕುಸಿತವಾಗಿದ್ದು, ರಾಶಿ ಅಡಿಕೆಗೂ ಗರಿಷ್ಠ ಬೆಲೆ ಕೇವಲ 45 ಸಾವಿರ ರೂ. ಇದೆ. ಅಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವುದೂ ದರ ಇಳಿಕೆಗೆ ಒಂದು ಕಾರಣವಾದರೆ, ಇನ್ನೊಂದೆಡೆ ಮಳೆ ಪ್ರಮಾಣ ಕಡಿಮೆಯಾಗಿ ಅಡಿಕೆ ಕಾಯಿ ಬೆಳವಣಿಗೆಗೂ ಮುನ್ನವೇ ಉದುರಿ ಬೀಳುತ್ತಿದೆ. ಹೊಂಬಾಳೆ ಕಾಯಿ ಕಟ್ಟದೆ ಉದುರುತ್ತಿದೆ. ಇದರಿಂದ ಸಹಜವಾಗಿ ರೈತನಿಗೆ ಇಳುವರಿ ಕುಸಿತವಾಗುತ್ತದೆ. ಸಂಪೂರ್ಣ ಸುದ್ದಿಗಾಗಿ: https://www.etvbharat.com/kn/state/ra... For daily news updates visit : https://www.etvbharat.com/kn/karnataka ಈಟಿವಿ ಭಾರತ ಕರ್ನಾಟಕ YouTube​ ನ್ಯೂಸ್​​ ಚಾನೆಲ್​ ನಿಮ್ಮ ಅಂಗೈಯಲ್ಲೇ ಪ್ರತಿ ಕ್ಷಣದ ಸುದ್ದಿ.. ಬ್ರೇಕಿಂಗ್​ ನ್ಯೂಸ್​ಗಳು ಹೊಸ ಹೊಸ ವಿಡಿಯೋಗಳು.. ಎಕ್ಸ್​​ಕ್ಲೂಸಿವ್​ ಸ್ಟೋರಿಗಳು.. Facebook ( ಫೇಸ್​​ಬುಕ್​​ ):-   / etvbharatkarnataka   Instagram( ಇನ್​ಸ್ಟಾಗ್ರಾಂ ) :-   / etvbharat_karnataka   Twitter ( ಟ್ವಿಟ್ಟರ್​ ) :-   / etvbharatka   Whatsapp Channel (ವಾಟ್ಸಾಪ್ ಚಾನೆಲ್) :https://whatsapp.com/channel/0029Va9G...