Перейти к содержимому

ಅಕ್ಟೋಬರ್‌ 20 ವಿಜಯ ದಶಮಿ ಸ್ನಾನದ ನೀರಿಗೆ ಇದನ್ನು ಹಾಕಿ 24 ಗಂಟಯಲ್ಲೇ ವಿಶ್‌ ಪೂರ್ತಿ ಆಗುತ್ತೆ LIVE vijayadashami

JEETH MEDIA NETWORK

0:00 / 0:00

ಅಕ್ಟೋಬರ್‌ 20 ವಿಜಯ ದಶಮಿ ಸ್ನಾನದ ನೀರಿಗೆ ಇದನ್ನು ಹಾಕಿ 24 ಗಂಟಯಲ್ಲೇ ವಿಶ್‌ ಪೂರ್ತಿ ಆಗುತ್ತೆ LIVE vijayadashami

6 175 просмотров · Трансляция закончилась 1 ч назад
JEETH MEDIA NETWORK
2,09 млн подписчиков
6 175 просмотров · Трансляция закончилась 1 ч назад
#live #livestream #navaratri ವಿಜಯದಶಮಿಯ ಈ ಪವಿತ್ರ ದಿನದಂದು ಸ್ನಾನ ಮಾಡುವ ನೀರಿಗೆ ಈ ಒಂದು ವಿಶೇಷ ವಸ್ತುವನ್ನು ಬೆರೆಸಿ ಸ್ನಾನ ಮಾಡುವುದರಿಂದ ಸಕಲ ನಕಾರಾತ್ಮಕ ಶಕ್ತಿಗಳು ದೂರವಾಗಿ, ಧನಾತ್ಮಕ ಶಕ್ತಿ ನೆಲೆಸುತ್ತದೆ. ನಿಮ್ಮ ಬಹುದಿನಗಳ ಸಂಕಲ್ಪ ಅಥವಾ ಇಷ್ಟಾರ್ಥಗಳು ಶೀಘ್ರವಾಗಿ ಈಡೇರಲು ಈ ಸರಳ ಹಾಗೂ ಶಕ್ತಿಶಾಲಿ ಉಪಾಯವನ್ನು ಪಾಲಿಸಿ. ಈ ವೀಡಿಯೊದಲ್ಲಿ ನೋಡಿ: • ವಿಜಯದಶಮಿ ದಿನ ಸ್ನಾನದ ನೀರಿಗೆ ಏನು ಬೆರೆಸಬೇಕು? • ಪೂಜಾ ವಿಧಿ-ವಿಧಾನ ಹಾಗೂ ಸಂಕಲ್ಪ ಮಾಡುವ ಸರಿಯಾದ ಕ್ರಮ • ಇಷ್ಟಾರ್ಥ ಸಿದ್ಧಿಗಾಗಿ ಪಾಲಿಸಬೇಕಾದ ನಿಯಮಗಳು ವೀಡಿಯೊ ಇಷ್ಟವಾದರೆ ಲೈಕ್ ಮಾಡಿ, ನಿಮ್ಮ ಆಪ್ತರೊಂದಿಗೆ ಶೇರ್ ಮಾಡಿ ಮತ್ತು ಹೆಚ್ಚಿನ ಮಾಹಿತಿಗಾಗಿ ನಮ್ಮ ಚಾನೆಲ್‌ಗೆ ಸಬ್‌ಸ್ಕ್ರೈಬ್ ಆಗಿ! On the auspicious occasion of Vijayadashami, adding this one sacred item to your bath water helps clear negative energies and attract positive vibrations and prosperity. Learn this simple yet powerful remedy to manifest your wishes and fulfill your sankalpa. In this video: • What sacred ingredient to add to your bath water on Vijayadashami • Correct procedure and rituals for wish fulfillment • Best time and method to perform the remedy If you find this video helpful, please Like, Share, and Subscribe to JEETH MEDIA NETWORK for more spiritual remedies and devotional insights! विजयादशमी के इस पावन पर्व पर स्नान के पानी में इस एक विशेष चीज को मिलाकर स्नान करने से सभी प्रकार की नकारात्मक ऊर्जा दूर होती है और मनोकामनाएं पूर्ण होती हैं। अपनी मनोकामना पूर्ति और जीवन में सुख-समृद्धि लाने के लिए इस सरल और अचूक उपाय को अवश्य जानें। इस वीडियो में जानिए: • विजयादशमी के दिन नहाने के पानी में क्या मिलाएं? • मनोकामना पूर्ति और संकल्प लेने की सही विधि • उपाय करने का शुभ समय और नियम यदि आपको यह जानकारी उपयोगी लगे तो वीडियो को लाइक करें, अपनों के साथ शेयर करें और चैनल को सब्सक्राइब करना न भूलें! Watch the full video to know the complete vidhi and important rules to follow. If you found this video helpful, please like, share, and subscribe to the channel for more spiritual and astrological remedies. If you find this video helpful, please like, share, and subscribe to our channel for more spiritual, devotional, and Vastu guidance! Join this channel to get access to perks:    / @jeethmedia   For More Updates: Subscribe us @    / jeethmedianetworkbangalore   Disclaimer The information and data contained on Jeeth Media Network YouTube Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network YouTube channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above. ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.