ಯಶ್ ರಾವಣನ ರಹಸ್ಯ.! Yash | Ramayana | Jaidev Mohan | HariKathe | Harish Nagaraju | Newso Newsu
NewsO NewsU ನ್ಯೂಸೋ ನ್ಯೂಸು
0:00 / 0:00
ಯಶ್ ರಾವಣನ ರಹಸ್ಯ.! Yash | Ramayana | Jaidev Mohan | HariKathe | Harish Nagaraju | Newso Newsu
7 867 просмотров · 18 часов назад
NewsO NewsU ನ್ಯೂಸೋ ನ್ಯೂಸು
113 тыс. подписчиков
7 867 просмотров · 18 часов назад
ರಾಕಿಂಗ್ ಸ್ಟಾರ್ ಯಶ್… ‘Toxic’ ನಂತರ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಆದರೆ… ಯಶ್ ರಾವಣನಾಗಿ ಹೇಗಿದ್ದಾರೆ? ಅವರ ಅಭಿನಯ ಹೇಗಿದೆ?
ಯಶ್ ಅವರ ಜೊತೆ ಬರೋಬ್ಬರಿ 25 ವರ್ಷಗಳ ಆತ್ಮೀಯತೆ ಹೊಂದಿರುವ, ರಂಗಭೂಮಿಯ ದಿನಗಳಿಂದಲೇ ಅವರ ಜೊತೆಗಿರುವ ಹಾಗೂ ‘Toxic’ ಸಿನಿಮಾದಲ್ಲೂ ಕೆಲಸ ಮಾಡಿರುವ ಅವರ ಗೆಳೆಯ ಜಯದೇವ್ ಮೋಹನ್, ಯಶ್ ಅವರ ರಾಮಾಯಣದ ಬಗ್ಗೆ ನಮಗೆ ಗೊತ್ತಿರದ ಹಲವು ಕುತೂಹಲಕಾರಿ ವಿಚಾರಗಳನ್ನು ಈ ವಿಶೇಷ Hari Kathe Podcast ಎಪಿಸೋಡ್‌ನಲ್ಲಿ ಹಂಚಿಕೊಂಡಿದ್ದಾರೆ.
ಅವರು ಸ್ವತಃ ರಾಮಾಯಣದ ಸಿನಿಮಾವನ್ನು ನೋಡಿರುವುದರಿಂದ, ಯಶ್ ಅವರ ರಾವಣನ ಪಾತ್ರ ಹೇಗಿದೆ? ಅವರ ಅಭಿನಯ ಹೇಗಿದೆ? ಪಾತ್ರಕ್ಕೆ ಯಶ್ ಹೇಗೆ ಜೀವ ತುಂಬಿದ್ದಾರೆ? ಎಂಬ ಪ್ರಶ್ನೆಗಳಿಗೆ ತಮ್ಮ ಅನುಭವದ ಮೂಲಕ ಉತ್ತರಿಸಿದ್ದಾರೆ.
ಇದು ಕೇವಲ ಯಶ್ ಅವರ ಸಿನಿಮಾ ಕುರಿತು ಮಾತಲ್ಲ…
ಇದು 25 ವರ್ಷಗಳಿಂದ ಯಶ್ ಅವರನ್ನು ಹತ್ತಿರದಿಂದ ಕಂಡ ವ್ಯಕ್ತಿಯ ಕಣ್ಣಲ್ಲಿ ಕಾಣುವ ‘ರಾವಣ’ ಯಶ್.
Watch Exclusive’HARI ಕಥೆ’ Podcast on ‘Newso Newsu’ YouTube channel
Yash, Rocking Star Yash, Yash Ramayana, Yash Ravana, Yash as Ravana, Yash Ramayana Movie, Ramayana Yash, Yash Toxic, Toxic Movie, Yash Next Movie, Yash New Movie, Yash 19, Yash 20, Ramayana Movie, Ravana, Yash Ravana Role, Yash Acting, Yash Exclusive, Yash Interview, Yash Kannada, Hari Kathe, Hari Kathe Podcast, Kannada Podcast, Kannada Cinema, Sandalwood, Rocking Star Yash News, Jaidev Mohan, Newso Newsu, Harish Nagaraju
#Yash #RockingStarYash #Ramayana #YashRamayana #Ravana #Toxic #ToxicMovie #HariKathe #HariKathePodcast #KannadaPodcast #YashFans #KannadaCinema #Sandalwood #RavanaYash #ramayanamovie #NewsoNewsu #HariKathe #HarishNagaraju #YashAsRavana #YashRavana #Ramayana #RamayanaMovie #YashNext #Yash19 #YashExclusive #YashUpdate #KannadaActor #KannadaPodcast #HariKathePodcast #HariKatheWithHarish #KannadaEntertainment #KannadaMovies #RavanaRole #YashNews #IndianCinema #Bollywood