ನನ್ನವನೇ ನೀ ನನ್ನವನೇ | Pastor Manjunath G Pillay | Jenish Y |Jebarson D | Anbin Ragam |
Anbin Ragam
0:00 / 0:00
ನನ್ನವನೇ ನೀ ನನ್ನವನೇ | Pastor Manjunath G Pillay | Jenish Y |Jebarson D | Anbin Ragam |
939 просмотров · 7 дней назад
Anbin Ragam
46 подписчиков
939 просмотров · 7 дней назад
SONG LYRICS -
ನನ್ನವನೇ ನೀ ನನ್ನವನೇ ಇಮ್ಮಾನುವೇಲ್ ನನ್ನವನೇ ಹಲ್ಲೆಲೂಯಾ ಹಲ್ಲೆಲೂಯಾ ॥ ॥
ನಾಶ ಗುಂಡಿಯಿಂದ ಎತ್ತಿದಾತ ಸರ್ವಶಕ್ತ ನನ್ನವನೇ - 2
ಕೆಸರಿಂದ ತೆಗೆದು ಬಂಡೆ ಮೇಲೆ ನಿಲ್ಲಿಸಿದಾ ನೀ ನನ್ನವನೇ
ಹಲ್ಲೆಲೂಯಾ ಹಲ್ಲೆಲೂಯಾ ॥ ॥
ಮಾರ್ಗ ತಪ್ಪಿದಾ ಕುರಿಯಾದ ನನ್ನ ಹುಡುಕಿದಾ ಒಳ್ಳೇ ಕುರುಬನೇ - 2
ನನ್ನ ಬಾಳಿಗೆ ಬೆಳಕಾದ ಲೋಕದ ಬೆಳಕೇ ನೀ ನನ್ನವನೇ
ಹಲ್ಲೆಲೂಯಾ ಹಲ್ಲೆಲೂಯಾ ॥ ॥
ರಕ್ತದಿಂದ ತೊಳೆದಾ ನನ್ನ ಯಜ್ಞದ ಕುರಿ ನೀ ನನ್ನವನೇ - 2
ನನಗಾಗಿ ಸತ್ತು ಎದ್ದು ಬಂದು ಜೀವಿಸುವಾತನೆ ನೀ
ನನ್ನವನೇ
ಹಲ್ಲೆಲೂಯಾ ಹಲ್ಲೆಲೂಯಾ ॥ ॥
#kannadachristansongs #ambinragam