MC Sudhakar On Pradeep Eshwar | ಪ್ರದೀಪ್ ಈಶ್ವರ್ ಜೊತೆ ಜಟಾಪಟಿ MC ಸುಧಾಕರ್ ಹೇಳಿದ್ದೇನು? | Suvarna News
Asianet Suvarna News
0:00 / 0:00
MC Sudhakar On Pradeep Eshwar | ಪ್ರದೀಪ್ ಈಶ್ವರ್ ಜೊತೆ ಜಟಾಪಟಿ MC ಸುಧಾಕರ್ ಹೇಳಿದ್ದೇನು? | Suvarna News
13 588 просмотров · 4 часа назад
Asianet Suvarna News
5,66 млн подписчиков
13 588 просмотров · 4 часа назад
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ. ಎಂ.ಸಿ. ಸುಧಾಕರ್, ಪ್ರದೀಪ್ ಈಶ್ವರ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲ ವಿಚಾರಗಳು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನದಲ್ಲಿದ್ದು, ಪಕ್ಷದ ಆಂತರಿಕ ವಿಚಾರವನ್ನು ಅವರೇ ಬಗೆಹರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
#MCSudhakar #PradeepEshwar #DKShivakumar #Hassan #SuvarnaNews