ಗಣೇಶನ ವಿಸರ್ಜನೆ ಹಿಂದಿನ ರಹಸ್ಯ!😱 ಮೋದಕ, ಏಕದಂತ, ಮೂಷಕ ಮತ್ತು ಗರಿಕೆಯ ರಹಸ್ಯ | Mystery Behind Ganesh Visarjan
Swarasyamaya
0:00 / 0:00
ಗಣೇಶನ ವಿಸರ್ಜನೆ ಹಿಂದಿನ ರಹಸ್ಯ!😱 ಮೋದಕ, ಏಕದಂತ, ಮೂಷಕ ಮತ್ತು ಗರಿಕೆಯ ರಹಸ್ಯ | Mystery Behind Ganesh Visarjan
160 просмотров · 10 дн. назад
Swarasyamaya
914 подписчиков
160 просмотров · 10 дн. назад
ಗಣೇಶನಿಗೆ ಒಂದು ದಂತ ಮಾತ್ರ ಏಕೆ? 🐘
ಗಣೇಶನಿಗೆ 21 ಗರಿಕೆ ಏಕೆ ಅರ್ಪಿಸುತ್ತೇವೆ? 🌿
ಮೋದಕವೇ ಗಣೇಶನಿಗೆ ಇಷ್ಟು ಪ್ರಿಯವಾಗಿರುವುದೇಕೆ? 🍥
ಆನೆಯಷ್ಟು ದೊಡ್ಡ ಗಣೇಶನಿಗೆ ಪುಟ್ಟ ಮೂಷಕವೇ ವಾಹನವಾಗಿದ್ದು ಹೇಗೆ? 🐭
ಮತ್ತು ಶಿವನಿಗೂ ಗಣೇಶನ ಪೂಜೆ ಏಕೆ ಅಗತ್ಯವಾಯಿತು? 🔱
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಕೇಳುವ ಗಣೇಶನ ಜನನ, ಆನೆಯ ತಲೆ ಮತ್ತು ಚೌತಿ ಚಂದ್ರನ ಕಥೆಗಳನ್ನು ಬಿಟ್ಟು…
ಈ ವಿಡಿಯೋದಲ್ಲಿ ಗಣೇಶನಿಗೆ ಸಂಬಂಧಿಸಿದ 5 ಕುತೂಹಲಕಾರಿ ಪೌರಾಣಿಕ ಕಥೆಗಳು ಮತ್ತು ಅವುಗಳ ಹಿಂದಿರುವ ಅರ್ಥಗಳನ್ನು ಕಥೆಯ ರೂಪದಲ್ಲಿ ತಿಳಿಯೋಣ.
✨ ಈ ವಿಡಿಯೋದಲ್ಲಿ:
🔹 ಏಕದಂತನಾದ ಗಣೇಶನ ಕಥೆ
🔹 ಅನಲಾಸುರ ಮತ್ತು ಗರಿಕೆಯ ಕಥೆ
🔹 ಮೋದಕದ ಹಿಂದಿರುವ ಕುತೂಹಲಕಾರಿ ಕಥೆ
🔹 ಗಣೇಶನ ವಾಹನವಾದ ಮೂಷಕನ ಕಥೆ
🔹 ಗಣೇಶನು ‘ವಿಘ್ನಹರ್ತ’ ಎಂದು ಕರೆಯಲ್ಪಟ್ಟ ಕಥೆ
ಪ್ರತಿಯೊಂದು ಕಥೆಯಲ್ಲೂ ಒಂದು ವಿಶೇಷ ಸಂದೇಶ ಅಡಗಿದೆ — ಜ್ಞಾನ, ತ್ಯಾಗ, ಬುದ್ಧಿವಂತಿಕೆ, ಮನಸ್ಸಿನ ನಿಯಂತ್ರಣ ಮತ್ತು ಭಕ್ತಿಯ ಬಗ್ಗೆ.
🙏 ಗಣಪತಿ ಬಪ್ಪಾ ಮೋರಿಯಾ!
🐘 ಜೈ ಶ್ರೀ ಗಣೇಶ!
ಇಂತಹ ಪೌರಾಣಿಕ ಕಥೆಗಳು, ಭಾರತದ ಇತಿಹಾಸ, ರಹಸ್ಯಗಳು ಮತ್ತು ಕುತೂಹಲಕಾರಿ ಕಥೆಗಳಿಗಾಗಿ Swarasyamaya ಚಾನೆಲ್ Subscribe ಮಾಡಿ.
#GaneshChaturthi #Ganesha #Ganapathi #Kannada #GaneshStories #KannadaMythology #viral #ganeshvisarjan #ganeshvideos #exploreindia #explore #Swarasyamaya