CHILDREN'S DAY 2024 NEW WISHING SONG ಮಕ್ಕಳ ದಿನಾಚರಣೆಯ ಶುಭಾಶಯ ಗೀತೆ 2024
Cyril Lobo
0:00 / 0:00
CHILDREN'S DAY 2024 NEW WISHING SONG ಮಕ್ಕಳ ದಿನಾಚರಣೆಯ ಶುಭಾಶಯ ಗೀತೆ 2024
41 869 просмотров · 1 г. назад
Cyril Lobo
12,9 тыс. подписчиков
41 869 просмотров · 1 г. назад
Cyril Lobo Songs
Kannada New Children's Day Wishing Song
Sung By Fr. Cyril Lobo
Music By Fr. Ronson Pinto Shirva
Recorded By. Marvel Christon DSouza Udupi
Edited By Prajwal Pereira Ranipura
Special thanks to little Children
ಈ ಭೂಮಿಯಲ್ಲಿ ಒಂದು ಸ್ವರ್ಗವಿದೆ ಅದು ಮಕ್ಕಳು ಇದ್ದಲ್ಲಿ.
ಚಿಂತೆಯೆಲ್ಲಾ ಚಿಂದಿ ಮಾಡೊ ಚಿನ್ನರ ಜೊತೆಯಲ್ಲಿ.
ಬೀಳಲಿ ಏಳಲಿ ಅಳಲಿ ನಗಲಿ ಸಂಗೀತದಾ ಸೂಧೆಯೊ. ಕಳೆದುಕೊಂಡ ಮುಗ್ಧತೆಯನ್ನು ನೀ ಅವರಲ್ಲೇ ಪಡೆಯೋ. ಆಹಾ ಮಕ್ಕಳ ದಿನವಿಂದು ನಾವು ಖುಷಿಯಿಂದ ಹಾಡಬೇಕು
ಹ್ಯಾಪಿ ಚಿಲ್ಡ್ರನ್ಸ್ ಡೇ ಟು ಯು ಹ್ಯಾಪಿ ಚಿಲ್ಡ್ರನ್ಸ್ ಡೇ
ಇಂದು ನವೆಂಬರ್ 14 ಶುಭಕೋರಿ ಹಾಡಬೇಕು ಮಕ್ಕಳ ದಿನದ ಶುಭಾಶಯ ಹ್ಯಾಪಿ ಚಿಲ್ಡ್ರನ್ಸ್ ಡೇ (2)
ಅತ್ತರೆ ಕುರುಕುರೆ ನೀಡುತ್ತಾರೆ ಉಣದಿರೆ ಮೊಬೈಲ್ ಕೊಡುತ್ತಾರೆ.
ಸಿಟ್ಟು ಬಂದರೆ ರೂಮ್ ಲಾಕ್ ಮಾಡ್ತಾರೆ
ಕದ್ದು ಮುಚ್ಚಿ ಕಾರ್ಟೂನ್ ನೋಡ್ತಾರೆ,
ಶಾಲೆ ಬೇಡ ಅಂತಾರೆ ಸುಳ್ಳು ಸುಳ್ಳು ಲೀವ್ ನೋಟ್ ಬರಿತಾರೆ
ಇವರಿಗೆ ಗೇಮ್ಸ್ ಪಿರೇಡ್ ಬೇಕು ಅಯ್ಯೋ ನಮಗೆ ಪೋಶನ್ ಮುಗಿಬೇಕು
ಚಿಣ್ಣರೇ ನೀವು ಸ್ಟ್ರೊಂಗ್ ಗುರು ಕೇಳಿದ್ದು ಸಿಗುತ್ತದೆ.
ಗಗನದ ಚಂದಿರನೂ ಒಮ್ಮೆ ನಿಮ್ಮ ಇಣುಕಿ ನೋಡ್ತಾನೆ
ಕಲಿಯುವ ಹ೦ಬಲ ಇರಬೇಕು ಭವಿಷ್ಯ ಕನಸು ಕಾಣಬೇಕು
ಒಳಿತಿನ ಆಯ್ಕೆಯ ಮಾಡಬೇಕು
ಜಯದ ಬಾಗಿಲು ತಟ್ಟಬೇಕು
ಲೇಜಿನೆಸ್ಸು ಸ್ವಲ್ಪ ಬಿಟ್ ಬಿಡೋಣ
ಯಾವಾಗ್ಲೂ ಆ್ಯಕ್ಟೀವ್ ಆಗಿರೋಣ
ಮೊಬೈಲ್ ಅಡಿಕ್ಷನ್ ತ್ಯಜಿಸೊಣ ಆಟಪಾಠದಲ್ಲಿ ಮುಂದಿರೋಣ
ಹಿರಿಯರಿಗೆ ರೆಸ್ಪೆಕ್ಟ್ ಕೋಡೊಣ ನೇಚರ್ ಪ್ರೀತಿ ಬೆಳೆಸೋಣ
ಎಲ್ಲರನ್ನು ಇಕ್ವಲ್ ಕಾಣೋಣ ಬದುಕು ಎಂಜಾಯ್ ಮಾಡೋಣ.
ಚಿಕ್ಕಚಿಕ್ಕ ಮನಸಲಿ ದೊಡ್ಡದೊಡ್ಡ ಕನಸುಗಳ ಹೊತ್ತು
ಸಾಗುವ ನಿಮಗೆ ನೆರಳಾಗುವೆವು ಜ್ಞಾನವ ಕೊಟ್ಟು
ದೇವರು ನಿಮ್ಮ ಹರಸಲಿ
ಬದುಕು ಸುಖಮಯವಾಗಲಿ
ಬಾಲ್ಯದ ಸಂತಸ ನಿಮಲ್ಲಿ ಹೇಗೆ ಬೆಳೆಯುತಾ ಸಾಗಲಿ