Nammade Dina | ನಮ್ಮದೇ ದಿನ | Children's day song | Upasana mohan | Bhavageete | ಮಕ್ಕಳ ದಿನ |
Upasana mohan
0:00 / 0:00
Nammade Dina | ನಮ್ಮದೇ ದಿನ | Children's day song | Upasana mohan | Bhavageete | ಮಕ್ಕಳ ದಿನ |
132 110 просмотров · 1 г. назад
Upasana mohan
13,6 тыс. подписчиков
132 110 просмотров · 1 г. назад
ಸಾಹಿತ್ಯ ಮತ್ತು ಸಂಗೀತ:
ಉಪಾಸನಾ ಮೋಹನ್
ನಮ್ಮದೇ ದಿನ ನಮ್ಮದೇ ದಿನ
ಮಕ್ಕಳ ದಿನವಿಂದು
ಅಪ್ಪ ಅಮ್ಮ ಮೇಡಂ ಮೇಷ್ಟ್ರು
ಬೈಯದ ದಿನವಿಂದು
ಇಂದು ಮನೆಯಲಿ ನಮ್ಮದೆ ರಾಜ್ಯ
ನಮ್ಮದೆ ಇಷ್ಟದ ತಿನಿಸು
ಏನೇ ಕೇಳಿದರು ಕೊಡಿಸಿಬಿಡುವರು
ಮಾಡಿಕೊಳ್ಳರು ಮುನಿಸು
ಶಾಲೆಗು ಸಡಗರ ಬಂದಿದೆ ಇಂದು
ಓದಿಗೆ ಬ್ರೇಕು ಬಿದ್ದಿದೆ
ಆಟ-ಓಟ ಹಾಡು-ಕುಣಿತ
ನಮಗೆ ಹಿಗ್ಗನು ತಂದಿದೆ
ನಾಳೆಯ ಕತೆಯು ನಮಗೂ ಗೊತ್ತು
ಮತ್ತದೆ ಬೈಗುಳ ಸ್ವರವು
ಇಂಥ ಚಾನ್ಸು ಬಿಡುವೆವೆ ನಾವು
ಮಜಾ ಮಾಡಿ ದಿನ ಕಳೆಯುವೆವು
ಮಜದಲಿ ಈ ದಿನ ಕಳೆಯುವೆವು