ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ #harmoniumnotation
ak music harmonium
0:00 / 0:00
ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ #harmoniumnotation
2 954 просмотра · 1 год назад
ak music harmonium
8,85 тыс. подписчиков
2 954 просмотра · 1 год назад
ಶರಣು ಶರಣು ಜಯ ದುರ್ಗೆ ಸರ್ವ ಶಕ್ತಿ ಜಗನ್ಮಾತೆ harmonium notation
#harmonesong
#howtoplayharmonium
#harmonium_class
#harmoniumcover
#harmoniumnotation
#harmoniumtutorial
#harmoniumnotation
ಶರಣು ಶರಣು ಜಯ ದುರ್ಗೆ
ಸರ್ವ ಶಕ್ತಿ ಜಗನ್ಮಾತೆ
ಶರಣು ಶರಣು ಶಿವೆ ಗೌರಿ
ರಕ್ಷಿಸೆಮ್ಮ ಸುಖದಾತೆ ||
|| ಶರಣು ಶರಣು ಜಯ ದುರ್ಗೆ ||
ಮಂಗಳವಾರ ಸುಮಂಗಲಿಯರು
ನಿನ್ನಯ ನಾಮವ ಭಜಿಸಿರಲು
ಒಂಭತ್ತು ವಾರ ವೃತವಿರಲು
ದೊರಕುವುದು ಇಷ್ಟಾರ್ಥಗಳು ||
|| ಶರಣು ಶರಣು ಜಯ ದುರ್ಗೆ ||
ರಕ್ಷಿಸುವವಳು ನೀನೇ
ಶಿಕ್ಷಿಸುವವಳು ನೀನೇ
ಅಣು ಅಣುವೆಲ್ಲಾ ತುಂಬಿಹೆ ನೀನೇ
ಕೋರಿಕೆ ಕರುಣಿಸು ಕಾಮಧೇನು ||
|| ಶರಣು ಶರಣು ಜಯ ದುರ್ಗೆ ||
ಜಯ ಶಿವೆ ಶಂಕರಿ ಜಯ ಅಭಯಂಕರಿ
ಜಯ ಜಯ ಶಕ್ತಿ ಜಯ ಪ್ರಳಯಂಕರಿ ||
ಜಯ ಶಿವೆ ಶಾಂಭವಿ ಜಯ ನಟ ಭೈರವಿ
ಜಯ ಕಾದಂಬರಿ ಜಯ ಶ್ವೇತಾಂಬರಿ ||
|| ಶರಣು ಶರಣು ಜಯ ದುರ್ಗೆ ||
ಜಯ ಮಾತಂಗಿನಿ ಆನಂದದಾಯಿನಿ
ಜಯ ಜಗದಂಬೆ ಪುಣ್ಯ ಸ್ವರೂಪಿಣಿ ||
ಓಂ ಜಗಜನನಿ ಮಾತಾಭವಾನಿ
ಓಂಕಾರೇಶ್ವರ ಚಿತ್ತ ನಿವಾಸಿನಿ ||
|| ಶರಣು ಶರಣು ಜಯ ದುರ್ಗೆ ||