Перейти к содержимому

ಮಾತಿಲ್ಲದಿದ್ದರೂ Communication ಸಾಧ್ಯ! | AAC ಅಂದ್ರೆ ಏನು? | AAC Awareness Month

Child developmental activities

0:00 / 0:00

ಮಾತಿಲ್ಲದಿದ್ದರೂ Communication ಸಾಧ್ಯ! | AAC ಅಂದ್ರೆ ಏನು? | AAC Awareness Month

30 просмотров · 5 дн. назад
Child developmental activities
113 подписчиков
30 просмотров · 5 дн. назад
ನಿಮ್ಮ ಮಗು ಮಾತಾಡಲು ಕಷ್ಟಪಡುತ್ತಿದೆಯಾ? ಹಾಗಾದರೆ ಮಾತಿಲ್ಲದಿದ್ದರೂ Communication ಸಾಧ್ಯ ಎಂಬುದು ನಿಮಗೆ ಗೊತ್ತಾ? ❤️ AAC (Augmentative and Alternative Communication) ಅಂದರೆ ಏನು? ಇದು Autism ಮತ್ತು Speech Delay ಇರುವ ಮಕ್ಕಳಿಗೆ ಹೇಗೆ ಸಹಾಯ ಮಾಡುತ್ತದೆ? ಈ ವಿಡಿಯೋದಲ್ಲಿ AACನ ಮೂರು ವಿಧಗಳ ಬಗ್ಗೆ ತಿಳಿದುಕೊಳ್ಳೋಣ. 1. No-Tech AAC – Gestures and Facial Expressions 2. Low-Tech AAC – Picture Cards and Communication Boards 3. High-Tech AAC – Tablets and Speech Generating Devices AAC ಬಳಸಿದರೆ ಮಗು ಮಾತಾಡುವುದಿಲ್ಲ ಎಂಬುದು ಒಂದು ತಪ್ಪು ಕಲ್ಪನೆ. AAC ಮಾತನ್ನು ತಡೆಯುವುದಿಲ್ಲ. ಬದಲಾಗಿ ಮಕ್ಕಳ Communication Skills ಬೆಳೆಸಲು ಸಹಾಯ ಮಾಡಬಹುದು. ಪ್ರತಿಯೊಂದು ಮಗುವಿಗೂ ತನ್ನ ಆಸೆ, ಅಗತ್ಯ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕಿದೆ. Speech ಇಲ್ಲ ಅಂದ್ರೆ Communication ಇಲ್ಲ ಎಂದಲ್ಲ! Watch till the end and share this video with parents who need to know about AAC. Communication is every child's right! ❤️ #AAC #AACAwarenessMonth #AugmentativeAndAlternativeCommunication #AutismAwareness #AutismKannada #SpeechDelay #SpeechTherapy #NonVerbalAutism #CommunicationSkills #AACForAutism #AutismParenting #SpecialNeedsParenting #KannadaParenting #Neurodiversity