ಗಜಲ್ ಗೀತೆ, ರಚನೆ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ
sharada Moleyar M
0:00 / 0:00
ಗಜಲ್ ಗೀತೆ, ರಚನೆ ಮತ್ತು ವಿಡಿಯೋ ಪ್ರಸ್ತುತಿ ಶಾರದಾ moleyar ಗಾಯನದಲ್ಲಿ ಸುನೋ
77 просмотров · 5 дн. назад
sharada Moleyar M
595 подписчиков
77 просмотров · 5 дн. назад
----------------------------------------
ಗಜಲ್ ಗೀತೆ
--------------------------------------
ಮಧುರವು ಮೈತ್ರಿ ಅರ್ಥೈಸಿದಾಗ ಪರಸ್ಪರ ಗೆಳೆಯಾ
ಚತುರರ ಸ್ನೇಹ ಸಮಾನರ ಜತೆಲಿ ಶ್ರೇಯಸ್ಕರ ಗೆಳೆಯ
ಪ್ರತಿ ದಿನ ಬೆಳಕನೀಯಲು ಉದಿಸುವನೆ ದಿನಕರ ?
ಜತೆ ಸೇರಲು ಜನ ಸಮಾರಂಭದಿ ಹಿತಕರ ಗೆಳೆಯ
ಎಲ್ಲರೊಟ್ಟಾಗಿ ಸೇರುವುದು ನಿಜದಿ ವರವು
ನಿಲ್ಲುವುದಾಗ ಸ್ಥಿರವಾಗಿ ಸ್ನೇಹವಿದು ಶುಭಕರ ಗೆಳೆಯ
ಸಮಾರಂಭದಿ ಸಹಾಯವ ಮಾಡೆ ಬಂಧುಗಳು ಸಂತಸವು
ಮಮಬಂಧುಗಳು ಸೇರೆ ಸಾಗಿ ಕಾರ್ಯ ನಿರಂತರ ಗೆಳೆಯ
ಹಲವು ಆಶ್ರಯ ಬೇಕಿದೆ ತಿಳಿ ಭವದಲಿ ಮನುಜ
ತಿಳಿ ಏಕಾಂಗಿ ಬದುಕು ಬಹು ಕಷ್ಟಕರ ಗೆಳೆಯ
ಒಂದು ಸೇರಿ ಮಾತಾಡಲು ವಿಷಯ ಸಂವಹನ
ಚಂದದಿ ಸಕಲರು ಧರೇಲಿ ಬದುಕಲು ಹಿತಕರ ಗೆಳೆಯ
ನೆರೆ ಹೊರೆ ಸೇರಲು ದ್ವಿಭುಜ ಬಹುಭುಜವಾಗಿ ಹೇ ಶಾರದೆ
ಬೆರೆತು ಬದುಕಲು ಬಾಳು ಬಹು ಸುಖಕರ ಗೆಳೆಯ
-----------------------------------
💃 ಶಾರದಾ ಮೊಳೆಯಾರ್💃
---------------------------------