ಅಮೆರಿಕದಲ್ಲಿ ಐತಿಹಾಸಿಕ ಜಯ: ಸೆನೇಟ್ ಪ್ರವೇಶಿಸಿದ ಮೊದಲ ಮುಸ್ಲಿಂ ಅಬ್ದುಲ್ ಎಲ್ ಸಯ್ಯದ್| Abdul El-Sayed
eedina
0:00 / 0:00
ಅಮೆರಿಕದಲ್ಲಿ ಐತಿಹಾಸಿಕ ಜಯ: ಸೆನೇಟ್ ಪ್ರವೇಶಿಸಿದ ಮೊದಲ ಮುಸ್ಲಿಂ ಅಬ್ದುಲ್ ಎಲ್ ಸಯ್ಯದ್| Abdul El-Sayed
381 просмотр · 1 ч назад
eedina
461 тыс. подписчиков
381 просмотр · 1 ч назад
ಅಮೆರಿಕದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಂ ವ್ಯಕ್ತಿಯೊಬ್ಬರು ಸೆನೇಟ್ (ಮೇಲ್ಮನೆ) ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಿಶಿಗನ್ ರಾಜ್ಯದಿಂದ ಡೆಮಾಕ್ರಟಿಕ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಬ್ದುಲ್ ಎಲ್ ಸಯ್ಯದ್ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ವಿಶೇಷವೆಂದರೆ, ನೂತನ ಸೆನೇಟರ್ ಅವರ ಪತ್ನಿ ಸಾರಾ ಜುಕಾಕು ಕರ್ನಾಟಕದ ಕರಾವಳಿ ತೀರದ ಭಟ್ಕಳದ ಮೂಲದವರು! ಪ್ರಚಾರದ ವೇಳೆ ತಮ್ಮನ್ನು ಲೇವಡಿ ಮಾಡಿದ್ದ ಡೊನಾಲ್ಡ್ ಟ್ರಂಪ್‌ಗೆ ಸಯ್ಯದ್ ಕೊಟ್ಟ ಖಡಕ್ ತಿರುಗೇಟು, ವಿದೇಶಿ ಯುದ್ಧಗಳ ಬಗ್ಗೆ ಅವರ ನಿಲುವು ಹಾಗೂ ಅವರ ಸ್ಪೂರ್ತಿದಾಯಕ ಹಿನ್ನೆಲೆಯ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
#AbdulElSayed #USSenate #Michigan #HistoricWin #USPolitics #FirstMuslimSenator #Bhatkal #Karnataka #Karavali #Elections #DonaldTrump #USNewsKannada #KannadaUpdates #PoliticalNews #Democrat