ಊಟದ ಬಿಲ್ನಿಂದ ಶುರುವಾಗಿ ಪ್ರಭುತ್ವವನ್ನೇ ನಡುಗಿಸಿದ ಐತಿಹಾಸಿಕ ಜನಾಂದೋಲನ! Navnirman Andolan | JP Narayan
eedina
0:00 / 0:00
ಊಟದ ಬಿಲ್ನಿಂದ ಶುರುವಾಗಿ ಪ್ರಭುತ್ವವನ್ನೇ ನಡುಗಿಸಿದ ಐತಿಹಾಸಿಕ ಜನಾಂದೋಲನ! Navnirman Andolan | JP Narayan
4 335 просмотров · 8 ч назад
eedina
461 тыс. подписчиков
4 335 просмотров · 8 ч назад
ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳು ಕೇವಲ ಶಿಕ್ಷಣ ಅಥವಾ ಉದ್ಯೋಗದ ಪ್ರಶ್ನೆಗಳಿಗೆ ಸೀಮಿತವಾಗಿಲ್ಲ; ಬದಲಾಗಿ ಮತದಾನದ ಹಕ್ಕು ಮತ್ತು ಪ್ರಜಾಪ್ರಭುತ್ವದ ಉಳಿವಿನ ಬೃಹತ್ ಹೋರಾಟವಾಗಿ ಮಾರ್ಪಟ್ಟಿದೆ. 1973-74ರಲ್ಲಿ ಗುಜರಾತ್ನ 'ನವನಿರ್ಮಾಣ ಚಳವಳಿ' ಹೇಗೆ ಕೇವಲ ಹಾಸ್ಟೆಲ್ ಊಟದ ಶುಲ್ಕದ ವಿರುದ್ಧ ಶುರುವಾಗಿ ಇಡೀ ರಾಜ್ಯ ಸರ್ಕಾರವನ್ನೇ ಉರುಳಿಸಿ, ಬಿಹಾರದ 'ಸಂಪೂರ್ಣ ಕ್ರಾಂತಿ'ಗೆ ಮುನ್ನುಡಿ ಬರೆಯಿತೋ, ಅದೇ ಇತಿಹಾಸ ಇಂದು ದೆಹಲಿಯಲ್ಲಿ ಮರುಕಳಿಸುತ್ತಿದೆಯೇ? ವಿದ್ಯಾರ್ಥಿ ಶಕ್ತಿಯ ಇತಿಹಾಸ ಮತ್ತು ಇಂದಿನ ಸಮಕಾಲೀನ ರಾಜಕೀಯದ ರೋಚಕ ವಿಶ್ಲೇಷಣೆಯನ್ನು ಈ ವಿಡಿಯೋದಲ್ಲಿ ನೋಡಿ.
#StudentProtests #DelhiProtest #NavnirmanAndolan #IndianPolitics #Democracy #YouthPower #KannadaNews #PoliticalAnalysis #TotalRevolution #elections2024
Delhi student protests, Navnirman Andolan Gujarat, Total Revolution Bihar, JP Narayan, Indian democracy, Student movements in India, Kannada political analysis, Election Commission of India, Youth protest Delhi, ದೆಹಲಿ ವಿದ್ಯಾರ್ಥಿ ಪ್ರತಿಭಟನೆ, ನವನಿರ್ಮಾಣ ಚಳವಳಿ, ಜಯಪ್ರಕಾಶ್ ನಾರಾಯಣ್, ಭಾರತದ ರಾಜಕೀಯ, ವಿದ್ಯಾರ್ಥಿ ಹೋರಾಟ