Перейти к содержимому

5 ನಿಮಿಷದಲ್ಲಿ ರುಚಿಯಾದ ಮಜ್ಜಿಗೆ ಅಂಬ್ರ 😍🔥 | ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿ | Majjige Ambra Recipe

Hottege Khushi

0:00 / 0:00

5 ನಿಮಿಷದಲ್ಲಿ ರುಚಿಯಾದ ಮಜ್ಜಿಗೆ ಅಂಬ್ರ 😍🔥 | ಉತ್ತರ ಕರ್ನಾಟಕದ ಸ್ಪೆಷಲ್ ರೆಸಿಪಿ | Majjige Ambra Recipe

94 просмотра · 9 дней назад
Hottege Khushi
22 подписчика
94 просмотра · 9 дней назад
ನಮಸ್ಕಾರ ಫ್ರೆಂಡ್ಸ್ ❤️ ನಮ್ಮ Hottege Khushi ಚಾನೆಲ್‌ಗೆ ನಿಮಗೆಲ್ಲರಿಗೂ ಸ್ವಾಗತ! 😍 ಇವತ್ತಿನ ವಿಡಿಯೋದಲ್ಲಿ ಉತ್ತರ ಕರ್ನಾಟಕದ ಸ್ಪೆಷಲ್ ಮಜ್ಜಿಗೆ ಅಂಬ್ರ ರೆಸಿಪಿಯನ್ನ ಮಾಡೋದು ಹೇಗೆ ಅಂತ ನೋಡೋಣ. 🥣😋 ಮನ್ಯಾಗ ಇರೋ ಮಜ್ಜಿಗೆ, ಕಡ್ಲೆ ಹಿಟ್ಟು ಮತ್ತು ಕೆಲವು ಮಸಾಲೆ ಪದಾರ್ಥಗಳಿಂದ ಕಡಿಮೆ ಸಮಯದಲ್ಲಿ ರುಚಿಯಾದ ಮಜ್ಜಿಗೆ ಅಂಬ್ರ ಮಾಡಬಹುದು. ಬಿಸಿ ಬಿಸಿ ಅನ್ನದ ಜೊತೆಗೆ ತಿಂದ್ರೆ ರುಚಿನೇ ಬೇರೆ! ❤️ ಈ ಸುಲಭವಾದ ರೆಸಿಪಿಯನ್ನ ನೀವೂ ಮನ್ಯಾಗ ಟ್ರೈ ಮಾಡಿ. ವಿಡಿಯೋ ಇಷ್ಟ ಆದ್ರೆ ಲೈಕ್ ಮಾಡಿ, ನಿಮ್ಮ ಫ್ರೆಂಡ್ಸ್ ಮತ್ತು ಫ್ಯಾಮಿಲಿ ಜೊತೆ ಶೇರ್ ಮಾಡಿ. ನಮ್ಮ Hottege Khushi ಚಾನೆಲ್‌ನ ಹೊಸ ಹೊಸ ಉತ್ತರ ಕರ್ನಾಟಕದ ಅಡುಗೆ ರೆಸಿಪಿಗಳಿಗಾಗಿ Subscribe ಮಾಡೋದನ್ನ ಮರೀಬ್ಯಾಡ್ರಿ! 🔔 ನಿಮಗೆ ಮಜ್ಜಿಗೆ ಅಂಬ್ರ ಇಷ್ಟನಾ? ಕಾಮೆಂಟ್ ಮಾಡಿ ತಿಳಿಸಿ. ❤️ #MajjigeAmbra #MajjigeRecipe #UttaraKarnatakaRecipe #KannadaRecipes #KarnatakaRecipes #ButtermilkRecipe #EasyRecipe #QuickRecipe #5MinuteRecipe #TraditionalFood #VillageStyleCooking #HottegeKhushi #KannadaCooking #ಮಜ್ಜಿಗೆಅಂಬ್ರ #ಉತ್ತರಕರ್ನಾಟಕದಅಡುಗೆ #kanndatiaduge #wishfuladugemane #uttarkarnatakakairuchi #maharashtraeasyrecipe #villagekitchen #shorts #viral #viralfoodrecipe #trending