Nikhil Kumaraswamy On Drought: ಫೊಟೋ, ರೀಲ್ಸ್ ಮಾಡೋದಕ್ಕೆ ಕಾಟಾಚಾರಕ್ಕೆ ಸಭೆ ಮಾಡೋದಲ್ಲಾ !
TV5 Kannada
0:00 / 0:00
Nikhil Kumaraswamy On Drought: ಫೊಟೋ, ರೀಲ್ಸ್ ಮಾಡೋದಕ್ಕೆ ಕಾಟಾಚಾರಕ್ಕೆ ಸಭೆ ಮಾಡೋದಲ್ಲಾ !
500 просмотров · 3 часа назад
TV5 Kannada
2,72 млн подписчиков
500 просмотров · 3 часа назад
Nikhil Kumaraswamy On Drought: ಫೊಟೋ, ರೀಲ್ಸ್ ಮಾಡೋದಕ್ಕೆ ಕಾಟಾಚಾರಕ್ಕೆ ಸಭೆ ಮಾಡೋದಲ್ಲಾ !
ರಾಜ್ಯದಲ್ಲಿ ಮುಂಗಾರು ಮಳೆ ವೈಫಲ್ಯದಿಂದಾಗಿ ತೀವ್ರ ಬರಗಾಲ ಆವರಿಸಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಕುಂಭಕರ್ಣ ನಿದ್ದೆಯಲ್ಲಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರವಾಗಿ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಕೇವಲ ಸೀಮಿತ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡುವುದರಿಂದ ರೈತರ ಸಂಕಷ್ಟಗಳಿಗೆ ಪರಿಹಾರ ಸಿಗುವುದಿಲ್ಲ.
ರಾಜ್ಯದ ಎಲ್ಲಾ 234 ತಾಲೂಕುಗಳನ್ನು ಕೂಡಲೇ ಅಧಿಕೃತವಾಗಿ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ರೈತರ ಸಾಲಬಾಧೆ ಹಾಗೂ ಬೆಳೆ ಹಾನಿ ಮುಂದುವರಿದಿದ್ದರೂ ರಾಜ್ಯ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಅವರು, ಶೀಘ್ರದಲ್ಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ರೈತರ ಅಳಲನ್ನು ಆಲಿಸುವುದಾಗಿ ತಿಳಿಸಿದ್ದಾರೆ.
Expressing deep anguish over the severe drought conditions across Karnataka, JDS Youth Wing State President Nikhil Kumaraswamy slammed the state government, alleging that it has been acting with sheer indifference like "Kumbhakarna" towards the plight of distressed farmers.
Demanding that all 234 taluks in the state be officially declared as drought-hit without restricting it to partial lists, he emphasized that widespread crop failures due to monsoon deficits require comprehensive emergency relief measures.
He further announced plans to tour various districts to assess ground realities and stand in solidarity with the farming community.
#nikhilkumaraswamy#tv5kannada #kannadanews #tv5kannadalive #tv5karnataka #karnatakadrought #jds #karnatakafarmers #droughtdeclaration #karnatakanews
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬