Перейти к содержимому

Malleswaram Foot Path Drive| ತೆರವು ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ, ವಾಕಿಂಗ್‌ ಮಾಡೋ ತರಹ ಫೀಲ್‌ಯಿದೆ|

Vijay Karnataka | ವಿಜಯ ಕರ್ನಾಟಕ

0:00 / 0:00

Malleswaram Foot Path Drive| ತೆರವು ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ, ವಾಕಿಂಗ್‌ ಮಾಡೋ ತರಹ ಫೀಲ್‌ಯಿದೆ|

156 415 просмотров · 3 мес. назад
Vijay Karnataka | ವಿಜಯ ಕರ್ನಾಟಕ
1,82 млн подписчиков
156 415 просмотров · 3 мес. назад
ಫುಟ್‌ಪಾತ್‌ ತೆರವು ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ, ವಾಕಿಂಗ್‌ ಮಾಡೋ ತರಹ ಫೀಲ್‌ಯಿದೆ, ಸರ್ಕಾರಕ್ಕೆ ಥ್ಯಾಂಕ್ಸ್‌ ಹೇಳಿದ ಜನ! | They did a great job clearing the footpath, it actually feels like walking now, people thank the government! | Vijay Karnataka ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನದಿಂದ ಹೈಕೋರ್ಟ್ ಆದೇಶದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣೆಬೈರೇಗೌಡರ ಆದೇಶದಂತೆ ಫುಟ್‌ಪಾತ್‌ ,ಮೇಲಿನ ಅಂಗಡಿಗಳನ್ನ ತೆರವು ಮಾಡಿಸಿ ಪಾದಾಚಾರಿಗಳ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ. ಆದರೆ ಕೆಲವೊಂದಿಷ್ಟು ವಿರೋಧಗಳ ನಡುವೆಯೂ ಕಾರ್ಯಾಚರಣೆ ಪ್ರತದಿನ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿದೆ. ಬೆಂಗಳೂರಿನ ಮಲ್ಲೇಶ್ವರಂ ಸಂಪಿಗೆ ರಸ್ತೆ ಬಹುತೇಕವಾಗಿ ಫುಟ್‌ಪಾತ್‌ನಲ್ಲಿ ವ್ಯಾಪಾರ ನಡೆಯುತ್ತಿತ್ತು, ತೆರವು ಮಾಡಿಸಿದ ಬಳಿಕ ಪಾದಾಚಾರಿ ಮಾರ್ಗದಲ್ಲಿ ಸದ್ಯ ಸಾರ್ವಜನಿಕರು ನಿರಾಳವಾಗಿ ವಾಕ್‌ ಮಾಡಿ ಸಂಭ್ರಮಿಸಿದ್ದಾರೆ. ಫುಟ್‌ಪಾತ್‌ ತೆರವಿನಿಂದ ಅನುಕೂಲವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಕುರಿತು ಪಾದಾಚಾರಿಗಳು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಅದರ ವಿವರ ಇಲ್ಲಿದೆ. ಫುಟ್‌ಪಾತ್‌ ತೆರವಿನಿಂದ ನಡೆದಾಡಲು ಅನುಕೂಲವಾಗಿದೆ, ಸಚಿವ ಕೃಷ್ಣಬೈರೇಗೌಡರ ತೀರ್ಮಾನಕ್ಕೆ ಜನ ಏನಂದ್ರು ನೋಡಿ! | Footpath clearance has made it convenient to walk, look at what people said about Minister Krishna Byre Gowda's decision! | #BengaluruFootpathClearance #MalleshwaramSampigeRoad #BBMPEvictionDrive #KrishnaByreGowda #BengaluruCivicIssues #vijaykarnataka Following the orders of the High Court and Bangalore Urban Development Minister Krishna Byre Gowda, an extensive eviction drive has been underway in Bengaluru over the past three to four days to clear shops from footpaths and ensure obstacle-free movement for pedestrians. Despite facing pockets of resistance, city officials are strictly executing the clearance drive daily. For years, the bustling Sampige Road in Malleshwaram was heavily choked with illegal businesses operating right on the pavements. Following the successful eviction, citizens are finally sighing with relief, freely walking and celebrating the open pedestrian spaces. Expressing immense satisfaction, local walkers have called it a much-needed and excellent move by the government. Watch this ground-level report to listen to the exclusive public reactions and opinions regarding this major civic transformation across Bengaluru! ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬arnataka Website ► https://vijaykarnataka.com/ WHATSAPP▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay K CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share