ಪ್ರಭುಗಳ ಪ್ರಭುವೇ ನಿಮಗೆ ಸ್ತೋತ್ರ, (JESUS)
Harish@blessed
0:00 / 0:00
ಪ್ರಭುಗಳ ಪ್ರಭುವೇ ನಿಮಗೆ ಸ್ತೋತ್ರ, (JESUS)
267 просмотров · 2 нед. назад
Harish@blessed
83 подписчика
267 просмотров · 2 нед. назад
ಪರಲೋಕದ ಪವಿತ್ರವಾದ ಪ್ರಭುವೇ...
ನಿತ್ಯ ನಿರಂತರ ಜೀವಿಸುವ ಜೀವವೇ!
ನಿಮಗೆ ಸ್ತೋತ್ರ, ನಿಮಗೆ ಸ್ತೋತ್ರ,
ನಿಮಗೆ ವಂದನೆ, ನಿಮಗೆ ವಂದನೆ! (ನಿಮಗೆ ಸ್ತೋತ್ರ, ನಿಮಗೆ ವಂದನೆ)
ಪ್ರಭುಗಳ ಪ್ರಭುವೇ ನಿಮಗೆ ಸ್ತೋತ್ರ,
ರಾಜಾಧಿರಾಜನೆ ನಿಮಗೆ ಸ್ತೋತ್ರ!
ಯೇಸು ಪ್ರಭುವೇ ನಿಮಗೆ ಸ್ತೋತ್ರ,
ಇಮ್ಮಾನುಯೆಲನೆ ನಿಮಗೆ ಸ್ತೋತ್ರ!
ದೇವರ ಕುರಿಮರಿಯೇ ನಿಮಗೆ ಸ್ತೋತ್ರ,
ಲೋಕದ ಬೆಳಕು ನಿಮಗೆ ಸ್ತೋತ್ರ!
ಜೀವದ ಆಹಾರ ನಿಮಗೆ ಸ್ತೋತ್ರ,
ಒಳ್ಳೆಯ ಕುರುಬ ನಿಮಗೆ ಸ್ತೋತ್ರ!
ಹಲ್ಲೇಲೂಯ... ಹಲ್ಲೇಲೂಯ... ಹಲ್ಲೇಲೂಯ...!
ಪರಲೋಕದ ಪವಿತ್ರವಾದ ಪ್ರಭುವೇ...
ನಿತ್ಯ ನಿರಂತರ ಜೀವಿಸುವ ಜೀವವೇ!
ನಿಮಗೆ ಸ್ತೋತ್ರ, ನಿಮಗೆ ಸ್ತೋತ್ರ,
ನಿಮಗೆ ವಂದನೆ, ನಿಮಗೆ ವಂದನೆ!
ನನ್ನ ಜೀವನದ ಆರಂಭವು ನೀವೆ,
ನನ್ನ ಜೀವನದ ಅಂತ್ಯವೂ ನೀವೆ!
ನನ್ನ ಜೀವನದ ಆರಂಭವು ನೀವೆ,
ನನ್ನ ಜೀವನದ ಅಂತ್ಯವೂ ನೀವೆ!
ನನ್ನ ಪ್ರೀತಿಯ ಪರಲೋಕ ಪ್ರಭು ನೀವೆ... ನೀವೆ...!
ಹಲ್ಲೇಲೂಯ... ಹಲ್ಲೇಲೂಯ... ಹಲ್ಲೇಲೂಯ...!
ಪರಲೋಕದ ಪವಿತ್ರವಾದ ಪ್ರಭುವೇ...
ನಿತ್ಯ ನಿರಂತರ ಜೀವಿಸುವ ಜೀವವೇ!
ನಿಮಗೆ ಸ್ತೋತ್ರ, ನಿಮಗೆ ಸ್ತೋತ್ರ,
ನಿಮಗೆ ವಂದನೆ, ನಿಮಗೆ ವಂದನೆ!