Перейти к содержимому

ನನ್ನ ಪರಲೋಕ ಪರಿಶುದ್ಧ ದೈವ, (JESUS)

Harish@blessed

0:00 / 0:00

ನನ್ನ ಪರಲೋಕ ಪರಿಶುದ್ಧ ದೈವ, (JESUS)

55 просмотров · 11 дн. назад
Harish@blessed
83 подписчика
55 просмотров · 11 дн. назад
ನನ್ನ ಪರಲೋಕ ಪರಿಶುದ್ಧ ದೈವ, ಯಾರ ಮುಂದೆಯೂ ಭಿಕ್ಷೆ ಬೇಡಲು ಬಿಡದ ಜೀವ! ನನ್ನ ಪರಲೋಕ ಪರಿಶುದ್ಧ ದೈವ, ಯಾರ ಮುಂದೆಯೂ ತಲೆತಗ್ಗಿಸದ ಜೀವ!! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ವಿಶ್ವಾಸ ಹುಡುಕಿದೆ ನಾ ಜನಗಳಲ್ಲಿ, ಕೊನೆಗೆ ಸಿಕ್ಕಿತು ನಿಮ್ಮ ನಿಜ ಪ್ರೀತಿಯಲ್ಲಿ! ಮಮತೆ ಹುಡುಕಿದೆ ನಾ ಜನಗಳಲ್ಲಿ, ಕೊನೆಗೆ ಸಿಕ್ಕಿತು ನಿಮ್ಮ ನಿಜ ಕರುಣೆಯಲ್ಲಿ!! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ಲೋಕ ಕೊಡುವ ಕ್ಷಣಿಕ ಪ್ರೀತಿ ನಂಬಿದೆ, ಕೊನೆಗೆ ಮೋಸಹೋಗಿ ಒಂಟಿಯಾದೆ! ಲೋಕ ಕೊಡುವ ಧೈರ್ಯ ನಂಬಿದೆ, ಕೊನೆಗೆ ಕೈಬಿಟ್ಟು ನಗುವುದನ್ನು ಕಂಡೆ!! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ನನ್ನ ದೇವಾ! ನನ್ನ ಜೀವಾ! ಜೀಸುಸ್ ಮೇಲಿನ ಭಕ್ತಿ ಮತ್ತು ನಂಬಿಕೆಯಿಂದ ಕೂಡಿದ ಈ ಸುಂದರವಾದ ಕನ್ನಡ ಕ್ರಿಶ್ಚಿಯನ್ ಭಕ್ತಿಗೀತೆ ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ ಎಂದು ನಂಬುತ್ತೇವೆ. ಕೇಳಿ ಆನಂದಿಸಿ, ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. 🙏 ದಯವಿಟ್ಟು ನಮ್ಮ ಚಾನೆಲ್ ಅನ್ನು Subscribe ಮಾಡಿ ಮತ್ತು ಬೆಂಬಲಿಸಿ. ಧನ್ಯವಾದಗಳು! ಸಾಹಿತ್ಯ (Lyrics): ಹರೀಶ್‌ ವಿ. ಸಂಗೀತ/ಧ್ವನಿ (Music & Vocals): Suno AI / [ ಹರೀಶ್‌ ವಿ ] Please find the attachment file. #JesusSongsKannada #KannadaChristianDevotional #NannaDevaNannaJeeva #GospelSongsKannada #ChristianWorshipKannada #SunoAISong