ಶಾವಿಗೆ ಉಪ್ಪಿಟ್ಟು | 10 ನಿಮಿಷದಲ್ಲಿ ಹೋಟೆಲ್ ರುಚಿ | Breakfast Special Recipe Kannada | Sharada Cafe
Sharada Cafe
0:00 / 0:00
ಶಾವಿಗೆ ಉಪ್ಪಿಟ್ಟು | 10 ನಿಮಿಷದಲ್ಲಿ ಹೋಟೆಲ್ ರುಚಿ | Breakfast Special Recipe Kannada | Sharada Cafe
410 просмотров · 2 месяца назад
Sharada Cafe
65 подписчиков
410 просмотров · 2 месяца назад
ಬೆಳಗಿನ ಉಪಹಾರಕ್ಕೆ ಸೂಪರ್ ಆಗಿರುವ ಶಾವಿಗೆ ಉಪ್ಪಿಟ್ಟನ್ನು ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಹೇಗೆ ಮಾಡುವುದು ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಿದ್ದೇವೆ.
ಸರಳ ಪದಾರ್ಥಗಳಿಂದ ಹೋಟೆಲ್ ರುಚಿಯ ಶಾವಿಗೆ ಉಪ್ಪಿಟ್ಟು ಮಾಡುವ ವಿಧಾನವನ್ನು ಹಂತ ಹಂತವಾಗಿ ವಿವರಿಸಿದ್ದೇವೆ.
ವಿಡಿಯೋ ಇಷ್ಟವಾದರೆ 👍 Like ಮಾಡಿ, 💬 Comment ಮಾಡಿ ಮತ್ತು ನಮ್ಮ Sharada Cafe ಚಾನೆಲ್ ಅನ್ನು Subscribe ಮಾಡಿ.
ಧನ್ಯವಾದಗಳು ❤️
#SharadaCafe