ಹಳ್ಳಿ ಶೈಲಿಯಲ್ಲಿ ಮಾಡಿದ ಹುಣಸೆ ಹಣ್ಣಿನ ಚಿತ್ರಾನ್ನ /Tamarind chitranna
Radhayukthi cooking& vlogs
0:00 / 0:00
ಹಳ್ಳಿ ಶೈಲಿಯಲ್ಲಿ ಮಾಡಿದ ಹುಣಸೆ ಹಣ್ಣಿನ ಚಿತ್ರಾನ್ನ /Tamarind chitranna
361 просмотр · 2 нед. назад
Radhayukthi cooking& vlogs
256 подписчиков
361 просмотр · 2 нед. назад
ವಿಲೇಜ್ ಸ್ಟೈಲ್ ಹುಣಸೆಹಣ್ಣಿನ ಚಿತ್ರಾನ್ನ #
ಚಿತ್ರಾನ್ನ ರೆಸಿಪಿ # ಹುಣಸೆ ಹಣ್ಣಿನ ಚಿತ್ರಾನ್ನ ಮಾಡುವುದು ಹೇಗೆ#
ಹುಣಸೆ ಹಣ್ಣಿನ ಚಿತ್ರಾನ್ನ ಹೇಗೆ ಮಾಡೋದು #
ಬೇಕಾಗಿರುವ ಸಾಮಗ್ರಿಗಳು #
ನಿಂಬೆಹಣ್ಣು ಗಾತ್ರದ ಹುಣಸೆ ಹಣ್ಣನ್ನು ನೆನೆಸಿಡಬೇಕು
ಮೂರು ಈರುಳ್ಳಿ ಉದ್ದಕ್ಕೆ ಕತ್ತರಿಸಿದ್ದು
ಎರಡು ಟೀ ಸ್ಪೂನ್ ಕಡ್ಲೇಬೀಜ
ಒಂದು ಟೀ ಸ್ಪೂನ್ ಕಡ್ಲೆಬೇಳೆ ಒಂದು ಟೀ ಸ್ಪೂನ್ ಉದ್ದಿನಬೇಳೆ
ಕೊತ್ತಂಬರಿ. ಒಗ್ಗರಣೆಗೆ ಎಣ್ಣೆ ಸಾಸಿವೆ
ಕರಿಬೇವು ಹಸಿಮೆಣಸಿನಕಾಯಿ
ಹಸಿ ಕಾಯಿತುರಿ ಒಂದು ಟೀ ಸ್ಪೂನ್
ಅರಿಶಿಣ ಅರ್ಧ ಟೀ ಸ್ಪೂನ್
ಮೊದಲು ಅರ್ಧ ಟೀ ಸ್ಪೂನ್ ಜೀರಿಗೆ , ಅರ್ಧ ಟೀ ಸ್ಪೂನ್ ಮೆಂತ್ಯೆಯನ್ನು ಉರಿದು ಪುಡಿ ಮಾಡಿಟ್ಟುಕೊಳ್ಳಬೇಕು
ಎರಡು ಟೀ ಸ್ಪೂನ್ ಕಡ್ಲೆ ಬೀಜವನ್ನು ಹುರಿದು ತರಿತರಿಯಾಗಿ ಪುಡಿ ಮಾಡಿ ಹಾಕಬೇಕು
ಆದ್ದರಿಂದ 12 ಜಜ್ಜಿದ ಬೆಳ್ಳುಳ್ಳಿ