ಶ್ರೀದೇವಿಗೆ ಪ್ರಿಯವಾದ ಸಾಂಪ್ರದಾಯಿಕ ಸಿಹಿತಿಂಡಿ ಯೆರೆಯಪ್ಪ ।। Yereyappa a traditional sweet for Naivedyam
Santrupthi Kitchen
0:00 / 0:00
ಶ್ರೀದೇವಿಗೆ ಪ್ರಿಯವಾದ ಸಾಂಪ್ರದಾಯಿಕ ಸಿಹಿತಿಂಡಿ ಯೆರೆಯಪ್ಪ ।। Yereyappa a traditional sweet for Naivedyam
28 950 просмотров · 7 л. назад
Santrupthi Kitchen
204 тыс. подписчиков
28 950 просмотров · 7 л. назад
Navarathri Sweet / Dashera Sweets ..
Namaskara Welcome to Santrupthi Kitchen. An authentic Vegetarian, home made cooking channel.
Today I am showing how to cook Yereyappa Recipe / Yeriyappa recipe a traditional sweet for Naivedyam.And is also called Nei appam, Appam, sweet appam, you can try this at home and do comment your experience.
Thank you
ನಮಸ್ಕಾರ ಎಲ್ರಿಗೂ ಸಂತೃಪ್ತಿ ಕಿಚನ್ಗೆ ಸ್ವಾಗತ. ಮನೆಯಲ್ಲೇ ಸುಲಭವಾಗಿ ತಯಾರಿಸ ಬಹುದಾದ ಅಡುಗೆಯನ್ನೇ ನಮ್ಮ ಚಾನೆಲ್ನಲ್ಲಿ ತೋರಿಸ್ತೇನೆ. ಎಲ್ರೂ ನೋಡಿ, ಕಾಮೆಂಟ್ ಮಾಡಿ subscribe ಆಗಿಲ್ಲಾ ಅಂದ್ರೆ ದಯವಿಟ್ಟು Subscribe ಮಾಡಿ.
ಇವತ್ತು ನಾನು ಶ್ರೀ ದೇವಿಗೆ ಪ್ರಿಯವಾದ ಸಾಂಪ್ರದಾಯಿಕ ಸಿಹಿತಿಂಡಿ ಯೆರೆಯಪ್ಪ ….ಮನೆಯಲ್ಲೇ ಸುಲಭವಾಗಿ ಮಾಡುವ ಬಗೆಯನ್ನು ತೋರಿಸಿದ್ದೇನೆ. ಇದನ್ನು ತುಂಬಾ ಸುಲಭವಾಗಿ 20 ರಿಂದ 30 ನಿಮಿಷಗಳಲ್ಲಿ ಕ್ವಿಕ್ ಆಗಿ ಮಾಡಬಹುದಾದ ರೆಸಿಪಿ.
ನೀವೂ ಟ್ರೈ ಮಾಡಿ. ಅನಿಸಿಕೆಗಳನ್ನ ಹಂಚಿಕೊಳ್ಳಿ.
ಧನ್ಯವಾದಗಳು