ನಾಗಮಂಗಲದಲ್ಲಿ ಯಾವ ಯಾವ ದಿನ ಯಾವ ಯಾವ ಗಣಪತಿ ವಿಸರ್ಜನೆ...? Complete update ಇಲ್ಲಿದೆ ನೋಡಿ...
Deepacherry_vlogs_54
0:00 / 0:00
ನಾಗಮಂಗಲದಲ್ಲಿ ಯಾವ ಯಾವ ದಿನ ಯಾವ ಯಾವ ಗಣಪತಿ ವಿಸರ್ಜನೆ...? Complete update ಇಲ್ಲಿದೆ ನೋಡಿ...
52 просмотра · 5 дней назад
Deepacherry_vlogs_54
165 подписчиков
52 просмотра · 5 дней назад
ಮಾರುತಿ ನಗರ ಬಾಯ್ಸ್ 👑ಗಣಪತಿ👑 ಅನ್ನಸಂತರ್ಪಣೆ✨
18-09-2026 ರಂದು ಮಾರುತಿ ನಗರ ಬಾಯ್ಸ್ ರವರು ಕೂರಿಸಿದ ಎರಡನೇ ವರ್ಷದ ಗಣಪತಿಯ ಪುಷ್ಪಮಂಟಪದ ಪ್ರಯುಕ್ತವಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ...
ಮಳೆ ಬರುವ ಸೂಚನೆ ಶೇಕಡ 98% ಇದ್ದರೂ ವಿನಾಯಕನ ದಯೆಯಿಂದ ಮಳೆ ಬರದೆ ಎಲ್ಲಾ ಭಕ್ತಾದಿಗಳು ನೆಮ್ಮದಿಯಿಂದ ಸ್ವಾಮಿಯ ಪ್ರಸಾದಸೇವನೆ ಮಾಡಿದರು ...
ನಮ್ಮ ನಾಗಮಂಗಲದಲ್ಲಿ ಯಾವ ಯಾವ ದಿನಾಂಕದಂದು ಯಾವ ಯಾವ ಗಣಪತಿಯ ವಿಸರ್ಜನೆ ಎಂಬುದರ ಮಾಹಿತಿಯನ್ನು ನಿಮ್ಮೊಟ್ಟಿಗೆ ಹಂಚಿಕೊಂಡಿದ್ದೇನೆ ...
ಅದರಲ್ಲೇನಾದರೂ ಬದಲಾವಣೆ ಇದ್ದಲ್ಲಿ ಆದಷ್ಟು ಬೇಗ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ...
ಎಲ್ಲರೂ aa ಏಕದಂತನ ವಿಸರ್ಜನೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿ...
ಜೈ ಗಣೇಶ 👑
|| pls support 🙏 and subscribe our channel 🥰
@Deepacherry_vlog
thank you for visiting our channel 🙏