Перейти к содержимому

ಮನಸ್ಸಿನ ಒತ್ತಡವನ್ನು ಕಳೆದುಕೊಳ್ಳಲು ಪ್ರತಿದಿನ ಇದನ್ನು ಅಭ್ಯಾಸ ಮಾಡಿ | Meditation| YOGANIDRA |

Meditation for Stress & Overthinking | G. Bhat

0:00 / 0:00

ಮನಸ್ಸಿನ ಒತ್ತಡವನ್ನು ಕಳೆದುಕೊಳ್ಳಲು ಪ್ರತಿದಿನ ಇದನ್ನು ಅಭ್ಯಾಸ ಮಾಡಿ | Meditation| YOGANIDRA |

69 402 просмотра · 2 года назад
Meditation for Stress & Overthinking | G. Bhat
26,8 тыс. подписчиков
69 402 просмотра · 2 года назад
#sarvasamriddhi #yoganidrasleepmeditation #patience #yoganidrasleepmeditation ಈ ವಿಡಿಯೋವನ್ನು ದ್ವನಿಸುರುಳಿಯಾಗಿ ಡೌನ್ಲೋಡ್ ಮಾಡಿಕೊಳ್ಳಲು ಕೆಳಗಿನ ಲಿಂಕ್ ಬಳಸಿಕೊಳ್ಳಿರಿ. https://drive.google.com/file/d/1XOoT... ಯೋಗ ನಿದ್ರಾಭ್ಯಾಸದ ಸುಲಭ ಸಾಧನೆಯ ಮೂಲಕ ನೀವು ನಿಮ್ಮ ಜೀವನದ ಬಹಳಷ್ಟು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಲ್ಲಿರಿ. ಏಕೆಂದರೆ ಯೋಗ ನಿದ್ರೆ ನಮ್ಮ ಮನಸ್ಸಿನ ನಾಳದಲ್ಲಿ ವಿಶ್ರಾಂತಿಯನ್ನು ಮೂಡಿಸುತ್ತದೆ. ಮನಸ್ಸಿನ ಆಳದಲ್ಲಿ ಮಾಡುವ ವಿಶ್ರಾಂತಿಯು ನಮ್ಮ ಜೀವನದ ಆರೋಗ್ಯ, , ಆರ್ಥಿಕತೆ, ಆಧ್ಯಾತ್ಮಿಕತೆ, ನಮ್ಮ ಸಂಬಂಧಗಳು ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ವಿಶೇಷವಾದ ಧನಾತ್ಮಕ ಪರಿವರ್ತನೆಯನ್ನು ತರುತ್ತದೆ. ನಮ್ಮ ಸುಪ್ತ ಮನಸ್ಸು ನಮ್ಮ ಬದುಕಿನ ಈ ಮೇಲಿನ ಎಲ್ಲಾ ಕ್ಷೇತ್ರಗಳಲ್ಲಿ ನಮಗೆ ಅರಿವಿಲ್ಲದಂತೆಯೇ ಪ್ರಭಾವ ಬೀರುತ್ತದೆ. ಆದುದರಿಂದ ನಾವು ನಮ್ಮ ಜೀವನದಲ್ಲಿ ನಿಜವಾಗಿಯೂ ಪರಿವರ್ತನೆಯನ್ನು ಬಯಸುವುದಾದರೆ ನಮ್ಮ ಸುಪ್ತಮನಸ್ಸಿನ ಆಳದಲ್ಲಿ ಧನಾತ್ಮಕವಾದ ಸೂಚನೆಗಳನ್ನು ಬಿತ್ತಬೇಕು. ಅದಕ್ಕೆ ಯೋಗ ನಿದ್ದೆಯೂ ನಮಗೆ ಸಹಾಯಮಾಡುತ್ತದೆ. ಮನಶ್ಯಾಂತಿಗಾಗಿ ಯೋಗ ನಿದ್ರಾ ಕಾರ್ಯಾಗಾರ. ಕೆಳಗಿನ ಲಿಂಕ್ ಬಳಸಿ ನಿಮ್ಮನ್ನು ನೋಂದಾಯಿಸಿಕೊಳ್ಳಬಹುದು. https://academy.sarvasamriddhi.com/l/... Join our facebook group   / 5jyceqjwvyy4djm4   Instagram   / gbhatstressrelief   Download our Yoganidra Mobile App Android:https://play.google.com/store/apps/de... IOS:https://apps.apple.com/us/app/sarvasa... Youtube Channel:    / @yoganidrastessrelief