ಮದುವೆ ಮನೆಯಲ್ಲಿ ಸಿಗೋ ಅದೇ ರುಚಿಯ ಭೆಂಡೆಕಾಯಿ ಸಾಂಬಾರ್ 😍 | Bhendekayi sambar
Mangalore Kitchen Tales Kannada
0:00 / 0:00
ಮದುವೆ ಮನೆಯಲ್ಲಿ ಸಿಗೋ ಅದೇ ರುಚಿಯ ಭೆಂಡೆಕಾಯಿ ಸಾಂಬಾರ್ 😍 | Bhendekayi sambar
35 просмотров · 9 дней назад
Mangalore Kitchen Tales Kannada
54 подписчика
35 просмотров · 9 дней назад
ಮದುವೆ ಮನೆಯಲ್ಲಿ ಸಿಗೋ ಅದೇ ರುಚಿಯ ಭೆಂಡೆಕಾಯಿ ಸಾಂಬಾರ್ 😍 | Bhendekayi sambar
ಮದುವೆ ಮನೆಯಲ್ಲಿ ಸಿಗುವ ಭೆಂಡೆಕಾಯಿ ಸಾಂಬಾರ್ ರುಚಿ ಇಷ್ಟನಾ? 😍 ಹಾಗಾದ್ರೆ ಈ ಮದುವೆ ಮನೆ ಸ್ಟೈಲ್ ಭೆಂಡೆಕಾಯಿ ಸಾಂಬಾರ್ ಅನ್ನು ಒಮ್ಮೆ ಮನೆಯಲ್ಲೇ ಮಾಡಿ ನೋಡಿ. ತುಂಬಾ ರುಚಿಯಾಗಿ, ಸುವಾಸನೆಯಿಂದ ಇರುವ ಈ ಸಾಂಬಾರ್ ಅನ್ನ, ರಾಗಿ ಮುದ್ದೆ, ರೊಟ್ಟಿ ಹಾಗೂ ದೋಸೆಯ ಜೊತೆ ಸೂಪರ್ ಕಾಂಬಿನೇಷನ್! 😋
ಸರಳವಾದ ಪದಾರ್ಥಗಳಿಂದ ಮದುವೆ ಮನೆ ಶೈಲಿಯ ರುಚಿಕರವಾದ ಭೆಂಡೆಕಾಯಿ ಸಾಂಬಾರ್ ಮಾಡುವ ಸಂಪೂರ್ಣ ವಿಧಾನವನ್ನು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದೇನೆ. ❤️
ವಿಡಿಯೋ ಇಷ್ಟವಾದರೆ Like, Share & Subscribe ಮಾಡಿ. 🙏
ಬೆಂಡೆಕಾಯಿ ಸಾಂಬಾರ್, ಭೆಂಡೆಕಾಯಿ ಸಾಂಬಾರ್, ಮದುವೆ ಮನೆ ಸಾಂಬಾರ್, ಮದುವೆ ಮನೆ ಸ್ಟೈಲ್ ಸಾಂಬಾರ್, ಮದುವೆ ಮನೆ ತರಹ ಸಾಂಬಾರ್, ಬೆಂಡೆಕಾಯಿ ಸಾಂಬಾರ್ ರೆಸಿಪಿ, ಭೆಂಡೆಕಾಯಿ ಸಾಂಬಾರ್ ರೆಸಿಪಿ, Kannada sambar recipe, bendekayi sambar, bhendekayi sambar, ladies finger sambar, okra sambar recipe, marriage style sambar, wedding style sambar, Karnataka sambar, South Indian sambar, hotel style sambar
#bhendi
#bendekayi
#sambar
#sambarrecipe
#kannadarecipes
#southindianfood
#curry
#food #recipe #cooking #youtuberecommendations
#sidedish #trending #trend #okra #bindi