ಬರೀ 1 ಗುಂಟೆ ಜಾಗ! ಶಂಕರಪುರ ಮಲ್ಲಿಗೆಯ ಕೃಷಿ ರಹಸ್ಯ | GI Tag White Gold - Jasminum Sambac
Vrukshaa Farm
0:00 / 0:00
ಬರೀ 1 ಗುಂಟೆ ಜಾಗ! ಶಂಕರಪುರ ಮಲ್ಲಿಗೆಯ ಕೃಷಿ ರಹಸ್ಯ | GI Tag White Gold - Jasminum Sambac
1 044 просмотра · 1 день назад
Vrukshaa Farm
647 подписчиков
1 044 просмотра · 1 день назад
ನಮಸ್ಕಾರ ಸ್ನೇಹಿತರೇ,
ಕೇವಲ 1 ಗುಂಟೆ ಖಾಲಿ ಜಾಗ ಅಥವಾ ನಿಮ್ಮ ಮನೆ ಟೆರೇಸ್‌ನಲ್ಲಿ, ಯಾವುದೇ ಕೆಮಿಕಲ್ ಇಲ್ಲದೆ ನ್ಯಾಚುರಲ್ ಆಗಿ ಮಂಗಳೂರು ಮಲ್ಲಿಗೆ (ಉಡುಪಿ ಶಂಕರಪುರ ಮಲ್ಲಿಗೆ) ಬೆಳೆದು ಕಮರ್ಷಿಯಲ್ ಆಗಿ ಸಕ್ಸಸ್ ಆಗೋ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮಣ್ಣು ಮತ್ತು ಗ್ರೋ ಬ್ಯಾಗ್ ತಯಾರಿ, ನೈಸರ್ಗಿಕ ರೋಗ ನಿಯಂತ್ರಣ, ಉಚಿತವಾಗಿ ಹೊಸ ಸಸಿ ಮಾಡುವ ವಿಧಾನ, ಬಂಡವಾಳ ಮತ್ತು ಅಸಲಿ ಲಾಭದ ಕಂಪ್ಲೀಟ್ ಲೆಕ್ಕಾಚಾರವನ್ನು ಈ ವಿಡಿಯೋದಲ್ಲಿ ವಿವರಿಸಲಾಗಿದೆ.
#ಮಂಗಳೂರುಮಲ್ಲಿಗೆಕೃಷಿ #ಉಡುಪಿಮಲ್ಲಿಗೆಟೆರೇಸ್‌ಗಾರ್ಡನಿಂಗ್ #ಶಂಕರಪುರಮಲ್ಲಿಗೆಬಿಸಿನೆಸ್ #ಮಲ್ಲಿಗೆಸಸಿಮಾಡುವವಿಧಾನ #ಖಾಲಿಜಾಗದಲ್ಲಿಕೃಷಿಆದಾಯ #ಕಡಿಮೆಬಂಡವಾಳದವ್ಯಾಪಾರ #TerracefarmingKannada #GITag #Jasminumsambac #ಉಡುಪಿಮಲ್ಲಿಗೆಕೃಷಿ #ShankarpuraMalligeMary #Mangaloremalligeterracegarden #Jasminefarmingprofitpergunta #ಮಲ್ಲಿಗೆಗಿಡದಆರೈಕೆ #Udupijasminefarmingguide #OrganicpestcontrolforJasmine #CoastalKarnatakafloriculture #Howtogrowjasmineinbags