Namma Metro Pink Line ಉದ್ಘಾಟನೆಗೆ ದಿನಾಂಕ ಫಿಕ್ಸ್, ಬೆಂಗಳೂರಿಗೆ ಬರ್ತಿದ್ದಾರೆ PM Modi, 6 ಹೊಸ ನಿಲ್ದಾಣ ಓಪನ್
Vijay Karnataka | ವಿಜಯ ಕರ್ನಾಟಕ
0:00 / 0:00
Namma Metro Pink Line ಉದ್ಘಾಟನೆಗೆ ದಿನಾಂಕ ಫಿಕ್ಸ್, ಬೆಂಗಳೂರಿಗೆ ಬರ್ತಿದ್ದಾರೆ PM Modi, 6 ಹೊಸ ನಿಲ್ದಾಣ ಓಪನ್
32 203 просмотра · 6 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
32 203 просмотра · 6 ч назад
Namma Metro Pink Line ಉದ್ಘಾಟನೆಗೆ ದಿನಾಂಕ ಫಿಕ್ಸ್, ಬೆಂಗಳೂರಿಗೆ ಬರ್ತಿದ್ದಾರೆ PM Modi, 6 ಹೊಸ ನಿಲ್ದಾಣ ಓಪನ್ | Namma Metro Pink Line Inauguration Date Fixed, PM Modi to Visit Bengaluru, 6 New Stations Open | Vijay Karnataka
ಕೊನೆಗೂ ಬಹುನಿರೀಕ್ಷಿತ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆ ದಿನಾಂಕ ನಿಗದಿಯಾಗಿದೆ. ದಕ್ಷಿಣ ಬೆಂಗಳೂರಿನ ಜನರ ಬಹುದಿನಗಳ ಕನಸಾಗಿದ್ದ ನಮ್ಮ ಮೆಟ್ರೋ’ದ ಬಹುನಿರೀಕ್ಷಿತ ಗುಲಾಬಿ ಮಾರ್ಗ ಅಂದರೆ ಪಿಂಕ್ ಲೈನ್ ಕಡೆಗೂ ಹಳಿಯ ಮೇಲೆ ಓಡಲು ಸಂಪೂರ್ಣ ಸಜ್ಜಾಗಿದೆ. ಕೇವಲ ಮೆಟ್ರೋ ಓಡೋದಷ್ಟೇ ಅಲ್ಲ, ಈ ಐತಿಹಾಸಿಕ ಮಾರ್ಗವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಬೆಂಗಳೂರಿಗೆ ಆಗಮಿಸಿ ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ. ನವೆಂಬರ್ 15ರಂದು ಪ್ರಧಾನಿ ಮೋದಿ ಸಿಲಿಕಾನ್ ಸಿಟಿಗೆ ಬರಲಿದ್ದು, ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಬರೋಬ್ಬರಿ 7.5 ಕಿಲೋಮೀಟರ್ ಉದ್ದದ ಈ ನೂತನ ಎಲಿವೇಟೆಡ್ ಮಾರ್ಗ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ. ಈ ಹೊಸ ಮಾರ್ಗ ಓಪನ್ ಆಗ್ತಿದ್ದಂತೆ, ಬೆಂಗಳೂರು ಮೆಟ್ರೋ ಜಾಲ ಅಧಿಕೃತವಾಗಿ 100 ಕಿಲೋಮೀಟರ್ ಮೈಲಿಗಲ್ಲನ್ನು ದಾಟಿ, ಬರೋಬ್ಬರಿ 103.6 ಕಿಲೋಮೀಟರ್ಗೆ ವಿಸ್ತರಣೆಯಾಗಲಿದೆ. ಅಷ್ಟಕ್ಕೂ ಈ ಹೊಸ ಮಾರ್ಗದಲ್ಲಿ ಆರಂಭವಾಗುತ್ತಿರುವ ಆ 6 ಪ್ರಮುಖ ನಿಲ್ದಾಣಗಳು ಯಾವುವು?, ಬನ್ನೇರುಘಟ್ಟ ರಸ್ತೆಯ ಸುತ್ತಮುತ್ತಲಿನ ರಿಯಲ್ ಎಸ್ಟೇಟ್ ಮಾರ್ಕೆಟ್ ಮೇಲೆ ಇದು ಎಂತಹ ಧಮಾಕಾ ಸೃಷ್ಟಿಸಲಿದೆ?, ಈ ಉದ್ಘಾಟನೆ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ನಡೆಯಲಿರುವ ಹೈವೋಲ್ಟೇಜ್ ರಾಜಕೀಯ ಚರ್ಚೆಗಳೇನು?
When is Prime Minister Narendra Modi inaugurating Namma Metro's much-awaited Pink Line elevated stretch featuring six new stations? Uncovering exclusive transit updates, CMRS clearances, and Bengaluru metro developments on Vijaya Karnataka Web!
ಪಿಂಕ್ ಲೈನ್ ಉದ್ಘಾಟನೆಗೆ ದಿನಗಣನೆ, ನವೆಂಬರ್ 15ಕ್ಕೆ ಬೆಂಗಳೂರಲ್ಲಿ ಪ್ರಧಾನಿ ಮೋದಿ ಚಾಲನೆ | Countdown to Pink Line Inauguration, PM Modi to Launch in Bengaluru on November 15 | #NammaMetro #PinkLine #PMModiBengaluru #CMRSClearance #BannerghattaRoad #BangaloreMetro #vijaykarnataka
00:00 ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟನೆಗೆ ಸಜ್ಜು
01:16 ಸುರಕ್ಷತಾ ಪರೀಕ್ಷೆಯಲ್ಲಿ ಪಾಸ್ ಆದ ಪಿಂಕ್ ಲೈನ್
03:04 6 ಹೊಸ ನಿಲ್ದಾಣಗಳ ವಿವರ
04:08 21.26 ಕಿ.ಮೀ ಪಿಂಕ್ ಲೈನ್
05:13 ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಭಾರೀ ಧಮಾಕ
06:54 ಮೋದಿ ಭೇಟಿ ವೇಳೆ ಬರ ಪರಿಹಾರದ ರಾಜಕೀಯ ಚರ್ಚೆ
08:05 ದಕ್ಷಿಣ ಬೆಂಗಳೂರಿನ ಜನಜೀವನದಲ್ಲಿ ಬದಲಾವಣೆ
08:46 ಸಮಾರೋಪ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share